ವಿಡಿಯೋ: ಧೋನಿ ಮಗಳಿಗೆ ಐಪಿಎಲ್ ತಂಡಗಳ ಹೆಸರು ಕಂಠಪಾಠ!
ರಾಂಚಿ, ಮಾರ್ಚ್ 23: ಚೆನ್ನೈ ಸೂಪರ್ ಕಿಂಗ್ಸ್, ಪುಣೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಮಗಳು ಝೀವಾ, ಐಪಿಎಲ್ ತಂಡಗಳ ಹೆಸರುಗಳನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷ ವಯಸ್ಸಿನ ಪುಟ್ಟ ಪೋರಿ, ಪಟಪಟನೆ ತಂಡಗಳನ್ನು ಹೆಸರುಗಳನ್ನು ಹೇಳುತ್ತಾಳೆ
ಏಪ್ರಿಲ್ 5ರಿಂದ ಆರಂಭವಾಗಲಿರುವ ಟ್ವಿಂಟಿ20 ಟೂರ್ನಿಯಲ್ಲಿ 8 ತಂಡಗಳಿವೆ, ಆದರೆ, ಝೀವಾಗೆ 6 ಹೆಸರುಗಳನ್ನು ತಾಯಿ ಸಾಕ್ಷಿ ಧೋನಿ ಹೇಳಿಕೊಟ್ಟಿದ್ದಾರೆ. [ಚಾಯ್ ವಾಲ ಜತೆ ಮಾಜಿ ನಾಯಕ ಧೋನಿ]

ವಿಶೇಷವೆಂದರೆ ಧೋನಿ ಅವರು ಅತ್ಯಂತ ಯಶಸ್ಸು ಕಂಡ, ಈಗ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ ಚೆನ್ನೈ ತಂಡದ ಹೆಸರನ್ನು ಹೇಳಿಕೊಡಲಾಗಿದೆ. ಎಂಎಸ್ ಧೋನಿ ಅವರು ತಾಯಿ ಮಗಳ ಈ ಕಂಠಪಾಠ ಆಟವನ್ನು ವಿಡಿಯೋ ಮೂಲಕ ಸೆರೆ ಹಿಡಿದಿದ್ದಾರೆ. ನಂತರ ವಿಡಿಯೋ ಹಂಚಿಕೆ ಜಾಲ ತಾಣ ಇನ್ ಸ್ಟಾಗ್ರಾಮ್ ನ ಮೂಲಕ ಹಂಚಿಕೊಂಡಿದ್ದಾರೆ.[ಪುಣೆ ತಂಡದ ನಾಯಕತ್ವದಿಂದ ಧೋನಿ ಔಟ್!]
Ziva learning about IPL teams.6 to start off ಎಂದು ಟೈಟಲ್ ಕೊಟ್ಟು 6 ತಂಡಗಳ ಹೆಸರುಗಳನ್ನು ಝೀವಾ ಹೇಳುವುದನ್ನು ಕೇಳಿ ಎಂದಿದ್ದಾರೆ. ಸದ್ಯ ಈ ಸಮಯಕ್ಕೆ ಈ ವಿಡಿಯೋ 731,108 ಬಾರಿ ವೀಕ್ಷಣೆ ಪಡೆದುಕೊಂಡಿದೆ.[ಅಪ್ಪ ಧೋನಿ ಜತೆ ಝೀವಾ ತುಂಟಾಟ]

Ziva learning about IPL teams.6 to start off

A post shared by @mahi7781 on <time style=" font-family:Arial,sans-serif; font-size:14px; line-height:17px;" datetime="2017-03-16T10:50:08+00:00">Mar 16, 2017 at 3:50am PDT</time>

ಝೀವಾಗೆ ಇತ್ತೀಚೆಗೆ ಎರಡು ವರ್ಷ ತುಂಬಿದ್ದು, ಸಾಕ್ಷಿ ಅವರ ತಂದೆ ತಾಯಿಗಳ ಜತೆ ಡೆಹ್ರಾಡೂನ್ ನಲ್ಲಿ ಧೋನಿ ದಂಪತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications