ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ಶ್ರೀಲಂಕಾ: 1st ಟೆಸ್ಟ್ ದಿನ 2; ಮ್ಯಾಥ್ಯೂಸ್ ಶತಕ, ಉತ್ತಮ ಮೊತ್ತದತ್ತ ಲಂಕಾ ಕಣ್ಣು: Live score

Bangladesh vs Sri Lanka: 1st test day 2, Lanka eye on Big score: Live score
Photo Credit:

ಶ್ರೀಲಂಕಾದ ಬಾಂಗ್ಲಾದೇಶ ಪ್ರವಾಸಕ್ಕೆ ಭಾನುವಾರ ಚಾಲನೆ ದೊರೆತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚಟ್ಟೋಗ್ರಾಮ್‌ನ ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದೆ.

ದುಮಿತ್ ಕರುಣರತ್ನೆ ನೇತೃತ್ವದಲ್ಲಿ ಕಣಕ್ಕಿಳಿದಿರುವ ಶ್ರೀಲಂಕಾ ತಂಡ ಏಳು ಬ್ಯಾಟರ್‌ಗಳು ಹಾಗೂ ನಾಲ್ವರು ಬೌಲರ್‌ಗಳೊಂದಿಗೆ ಈ ಪಂದ್ಯದಲ್ಲಿ ಆಡಲು ಇಳಿದಿದೆ. ಪಿಚ್‌ನಲ್ಲಿ ಉತ್ತಮ ಪ್ರಮಾಣದಲ್ಲಿ ಹುಲ್ಲು ಇದ್ದರೂ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುವ ಪಿಚ್‌ನಲ್ಲಿ ಶ್ರೀಲಂಕಾ ಅದ್ಭುತ ಆರಂಭವನ್ನು ಪಡೆದು ಎರಡನೇ ದಿನದಾಟವನ್ನು ಆರಂಭಿಸಿದೆ. ಶ್ರೀಲಂಕಾದ ಅನುಭವಿ ಆಟಗಾರರಾದ ಕುಸಾಲ್ ಮೆಂಡಿಸ್ ಅರ್ಧ ಶತಕವನ್ನು ದಾಖಲಿಸಿ ಮಿಂಚಿದ್ದರೆ ಏಂಜಲೋ ಮ್ಯಾಥ್ಯೂಸ್ ಭರ್ಜರಿ ಶತಕವನ್ನು ದಾಖಲಸಿದ್ದು ಆಟವನ್ನು ಮುಂದುವರಿಸಿದ್ದಾರೆ. ಮ್ಯಾಥ್ಯೂಸ್‌ಗೆ ಕುಸಾಲ್ ಮೆಂಡಿಸ್ ಬಳಿಕ ದಿನೇಶ್ ಚಾಂಡಿಮಲ್ ಅವರಿಂದ ಅದ್ಭುತ ಜೊತೆಯಾಟ ದೊರೆತಿದೆ.

Live score card ಹೀಗಿದೆ

1
53794

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ</a><strong><a class=" title="ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ" />ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಇನ್ನು ಬಾಂಗ್ಲಾದೇಶ ತಂಡದ ನಾಯಕತ್ವವನ್ನು ಮಾಮಿನಲ್ ಹಾಕ್ಯೂ ವಹಿಸಿಕೊಂಡಿದ್ದು ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಬಳಗದೊಂದಿಗೆ ಕಣಕ್ಕಿಳಿಯುತ್ತಿದೆ. ಏಳು ಮಂದಿ ಬ್ಯಾಟರ್‌ಗಳು ಹಾಗೂ ನಾಲ್ವರು ಬೌಲರ್‌ಗಳ ಸಂಯೋಜನೆಯೊಂದಿಗೆ ಬಾಂಗ್ಲಾದೇಶ ಕೂಡ ಆಡಲು ಇಳಿದಿದೆ.

ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹಮ್ಮದುಲ್ ಹಸನ್ ಜಾಯ್, ನಜ್ಮುಲ್ ಹುಸೇನ್ ಶಾಂಟೊ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ನಯೀಮ್ ಹಸನ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಯಾಸಿರ್ ಅಲಿ, ಎಬಾಡೋತ್ ಹೊಸೈನ್, ನೂರುಲ್ ಹಸನ್, ಮೊಸದ್ದೆಕ್ ಹೊಸೈನ್, ಶೋಹಿದುಲ್ ಇಸ್ಲಾಂ, ರೆಜೌರ್ ರೆಹಮಾನ್ ರಾಜಾ

Imran Khan ಬಳಿಯಿರೋ ಪಾಕಿಸ್ತಾನವನ್ನೇ ಬೆಚ್ಚಿ ಬೀಳಿಸೋ ವಿಡಿಯೋ ಯಾವುದು? ಅದರಲ್ಲೇನಿದೆ? | Oneindia Kannada

ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಲಸಿತ್ ಎಂಬುಲ್ದೆನಿಯ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ ಆಡುತ್ತಿದ್ದಾರೆ
ಬೆಂಚ್: ಪ್ರವೀಣ್ ಜಯವಿಕ್ರಮ, ಕಸುನ್ ರಜಿತಾ, ಕಾಮಿಂದು ಮೆಂಡಿಸ್, ಚಾಮಿಕಾ ಕರುಣಾರತ್ನೆ, ಕಮಿಲ್ ಮಿಶ್ರಾ, ದಿಲ್ಶನ್ ಮಧುಶಂಕ, ಸುಮಿಂದಾ ಲಕ್ಷಣ್

Story first published: Monday, May 16, 2022, 13:17 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X