For Quick Alerts
ALLOW NOTIFICATIONS  
For Daily Alerts
 

BAN vs SL 3rd ODI Match 3 LIVE : ಬಾಂಗ್ಲಾದೇಶ vs ಶ್ರೀಲಂಕಾ, 3ನೇ ಏಕದಿನ, Live: ಪೆರೆರಾ ಶತಕದಾಟ

Bangladesh vs Sri Lanka, 3rd ODI Match- Live Score

ಧಾಕಾ: ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ. ಶ್ರೀಲಂಕಾ ನಾಯಕ ಕುಸಾಲ್ ಪೆರೆರಾ ಶತಕದ ಕೊಡುಗೆ ನೀಡಿದ್ದಾರೆ.

34ನೇ ಓವರ್‌ ಮುಕ್ತಾಯಕ್ಕೆ ಶ್ರೀಲಂಕಾ ತಂಡ 3 ವಿಕೆಟ್ ಕಳೆದು 187 ರನ್ ಬಾರಿಸಿತ್ತು. ಕುಸಾಲ್ ಪೆರೆರಾ 106, ಧನಂಜಯ ಡೆ ಸಿಲ್ವಾ 11 ರನ್‌ನೊಂದಿಗೆ ಆಡುತ್ತಿದ್ದರು. ಧನುಷ್ಕಾ ಗುಣತಿಲಕ 39, ಕುಸಾಲ್ ಮೆಂಡಿಸ್ 22 ರನ್ ಬಾರಿಸಿದ್ದರು. ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಈಗಾಗಲೇ ಬಾಂಗ್ಲಾ 2-0ಯ ಮುನ್ನಡೆಯಲ್ಲಿದೆ.

ಬಾಂಗ್ಲಾದೇಶ vs ಶ್ರೀಲಂಕಾ, 3ನೇ ಏಕದಿನ, Live Score ಕಾರ್ಡ್

1
51038

ಶ್ರೀಲಂಕಾ ತಂಡ: ಕುಸಲ್ ಪೆರೆರಾ (ಸಿ), ದನುಷ್ಕಾ ಗುಣತಿಲಕ, ಪಾತುಮ್ ನಿಸ್ಸಂಕ, ಕುಸಾಲ್ ಮೆಂಡಿಸ್, ನಿರೋಷನ್ ಡಿಕ್ವೆಲ್ಲಾ (ವಿಕೆ), ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಬಿನುರಾ ಫರ್ನಾಂಡೊ, ದುಷ್ಮಂತ.

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್ (ಸಿ), ಮೊಹಮ್ಮದ್ ನೈಮ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆ), ಮಹಮ್ಮದುಲ್ಲಾ, ಮೊಸದ್ದೇಕ್ ಹೊಸೈನ್, ಅಫೀಫ್ ಹೊಸೈನ್, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್.

Story first published: Friday, May 28, 2021, 16:10 [IST]
Other articles published on May 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+