ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019-20ರಲ್ಲಿ ಭಾರತದಲ್ಲಿ ನಡೆಯಲಿರುವ ಸರಣಿಗಳ ವೇಳಾಪಟ್ಟಿ ಪ್ರಕಟ

BCCI announces 2019-20 home season schedule for Virat Kohli & Co

ನವದೆಹಲಿ, ಜೂನ್ 4: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಭಾರತದಲ್ಲಿ ಆತಿಥೇಯರ ವಿರುದ್ಧ ನಡೆಯಲಿರುವ 2019-20ರ ಸೀಸನ್‌ನ ಸರಣಿಗಳ ವೇಳಾಪಟ್ಟಿ ಪ್ರಕಟಿಸಿದೆ. ಇದರಲ್ಲಿ 5 ಟೆಸ್ಟ್, 9 ಏಕದಿನ ಮತ್ತು 12 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಸೇರಿವೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಗಾಂಧಿ-ಮಂಡೇಲಾ ಫ್ರೀಡಮ್ ಟ್ರೋಫಿ ಸರಣಿ ಮೂಲಕ 2019-20ರ ತವರು ನೆಲದ ಸರಣಿಗಳು ಆರಂಭಗೊಳ್ಳಲಿವೆ. ಅನಂತರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿ ಜರಗಲಿದೆ.

ಭಾರತದಲ್ಲಿ ನಡೆಯಲಿರುವ 2019-20ರ ವಿವಿಧ ಸರಣಿಗಳ ವೇಳಾಪಟ್ಟಿ ಇಂತಿವೆ.

ಫ್ರೀಡಮ್ ಟ್ರೋಫಿ - 2019 (ಭಾರತ ವಿರುದ್ಧ ದಕ್ಷಿಣ ಆಫ್ರಿಕಾ)
15ನೇ ಸೆಪ್ಟೆಂಬರ್ - 1ನೇ ಟಿ20ಐ - ಧರ್ಮಶಾಲಾ
18ನೇ ಸೆಪ್ಟೆಂಬರ್ - 2ನೇ ಟಿ20ಐ - ಮೊಹಾಲಿ
22 ನೇ ಸೆಪ್ಟೆಂಬರ್ - 3ನೇ ಟಿ20ಐ - ಬೆಂಗಳೂರು
ಅಕ್ಟೋಬರ್ 2-6 - 1ನೇ ಟೆಸ್ಟ್ - ವಿಶಾಖಪಟ್ಟಣ
ಅಕ್ಟೋಬರ್ 10-14 - 2ನೇ ಟೆಸ್ಟ್ - ರಾಂಚಿ
ಅಕ್ಟೋಬರ್ 19-23 - 3ನೇ ಟೆಸ್ಟ್-ಪೂಣೆ

ಬಾಂಗ್ಲಾದೇಶದ ಭಾರತ ಪ್ರವಾಸ ಸರಣಿ-2019
3ನೇ ನವೆಂಬರ್ - 1ನೇ ಟಿ20ಐ - ದೆಹಲಿ
7ನೇ ನವೆಂಬರ್ - 2ನೇ ಟಿ20ಐ - ರಾಜ್‌ಕೋಟ್
10ನೇ ನವೆಂಬರ್ - 3ನೇ ಟಿ20ಐ - ನಾಗ್ಪುರ್
ನವೆಂಬರ್ 14-18 - 1ನೇ ಟೆಸ್ಟ್ - ಇಂದೋರ್
ನವೆಂಬರ್ 22-26 - 2ನೇ ಟೆಸ್ಟ್ - ಕೋಲ್ಕತಾ

ವೆಸ್ಟ್ ಇಂಡೀಸ್ ನ ಭಾರತ ಪ್ರವಾಸ - 2019
6ನೇ ಡಿಸೆಂಬರ್ - 1ನೇ ಟಿ20ಐ - ಮುಂಬೈ
8ನೇ ಡಿಸೆಂಬರ್ - 2ನೇ ಟಿ20ಐ - ತಿರುವನಂತಪುರಂ
11ನೇ ಡಿಸೆಂಬರ್ - 3ನೇ ಟಿ20ಐ - ಹೈದರಾಬಾದ್
15 ನೇ ಡಿಸೆಂಬರ್ - 1 ನೇ ಏಕದಿನ - ಚೆನ್ನೈ
18 ನೇ ಡಿಸೆಂಬರ್ - 2ನೇ ಏಕದಿನ - ವಿ‍ಶಾಖಪಟ್ಟಣ
22 ನೇ ಡಿಸೆಂಬರ್ - 3ನೇ ಏಕದಿನ - ಕಟಕ್

ಜಿಂಬಾಬ್ವೆಯ ಭಾರತದ ಪ್ರವಾಸ - 2020
5ನೇ ಜನವರಿ - 1 ನೇ ಟಿ20ಐ - ಗುವಾಹಾಟಿ
7 ಜನವರಿ - 2ನೇ ಟಿ20ಐ - ಇಂದೋರ್
10 ಜನವರಿ - 3ನೇ ಟಿ 20ಐ - ಪುಣೆ

ಆಸ್ಟ್ರೇಲಿಯದ ಭಾರತದ ಪ್ರವಾಸ - 2020
14 ಜನವರಿ - 1ನೇ ಏಕದಿನ - ಮುಂಬೈ
17 ಜನವರಿ - 2ನೇ ಏಕದಿನ - ರಾಜ್‌ಕೋಟ್
19 ಜನವರಿ - 3ನೇ ಏಕದಿನ - ಬೆಂಗಳೂರು

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ - 2020
12ನೇ ಮಾರ್ಚ್ - 1ನೇ ಏಕದಿನ - ಧರ್ಮಶಾಲಾ
15ನೇ ಮಾರ್ಚ್ - 2ನೇ ಏಕದಿನ - ಲಕ್ನೋ
18 ಮಾರ್ಚ್ - 3ನೇ ಏಕದಿನ - ಕೋಲ್ಕತ್ತಾ

Story first published: Tuesday, June 4, 2019, 18:08 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X