Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಅಂಡರ್ 19 ಚಾಲೆಂಜರ್ಸ್ ಟ್ರೋಫಿ'ಗೆ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ

BCCI announces squads for U-19 Challenger Trophy

ನವದೆಹಲಿ, ನವೆಂಬರ್ 3: ಮುಂಬರಲಿರುವ ಅಂಡರ್ 19 ಚಾಲೆಂಜರ್ಸ್ ಟ್ರೋಫಿಗೆ ಬಿಸಿಸಿಐ ಶನಿವಾರ (ನವೆಂಬರ್ 3) ತಂಡಗಳನ್ನು ಪ್ರಕಟಿಸಿದೆ. ತಂಡಗಳನ್ನು ಇಂಡಿಯಾ ರೆಡ್, ಇಂಡಿಯಾ ಯೆಲ್ಲೋ, ಇಂಡಿಯಾ ಬ್ಲ್ಯೂ ಮತ್ತು ಇಂಡಿಯಾ ಗ್ರೀನ್ ಎಂದು ಹೆಸರಿಸಲಾಗಿದೆ. ನವೆಂಬರ್ 10ರಿಂದ 16ರ ವರೆಗೆ ಈ ಟೂರ್ನಿ ಲಕ್ನೋದಲ್ಲಿ ನಡೆಯಲಿದೆ.

ಇಂಡಿಯಾ ಬ್ಲೂ
ಪ್ರದೋಶ್ ರಂಜನ್ ಪೌಲ್ (ಸಿ), ಕಮ್ರಾನ್ ಇಕ್ಬಾಲ್, ಸ್ವಸ್ತಿಕ್ ಸ್ಯಾಮೆಲ್, ಇರ್ಫಾನ್ ಅಲಿ, ಯಾರಾ ಸಂದೀಪ್, ಆಕಾಶ್ ರಾಜ್, ಧ್ರವ್ ಸಿ ಜ್ಯೂರೆಲ್ (ವಿ.ಕೆ.), ಎಸ್.ಎಸ್. ಸಂಧು, ಅರುಣ್ ಮೊಝಿ, ಪ್ರಶಾಂತ್ ಕುಮಾರ್ ಭಾಟಿ, ತ್ರಿಲೋಕ್ ನಾಗ್, ರವಿ ಬಿಷ್ನೋಯಿ, ಹಂಜೇಜ್ಕರ್.

ಇಂಡಿಯಾ ರೆಡ್
ವೇದಾಂತ್ ಮುರ್ಕರ್ (ಸಿ & ವಿ.ಕೆ.), ವೈ ಜೈಸ್ವಾಲ್, ಅರ್ಜುನ್ ಆಜಾದ್, ಶಾಶ್ವತ್ ರಾವತ್, ನಾಯನ್ ಚವಾಣ್, ಅಭಿಷೇಕ್ ಸೇಲ್ವ ಕುಮಾರ್, ಎಸ್.ವಿ. ಜೋಷಿ, ವೆಂಕಟೇಶ್ ಎಮ್, ಹರ್ಷ ದುಬೆ, ಎಎಮ್ ಸಿಂಗ್, ಸುಶಾಂತ್ ಮಿಶ್ರಾ, ಪಿಯೂಶ್ ಕುಮಾರ್ ಸಿಂಗ್, ಕಿಶನ್ ಕುಮಾರ್, ಹರ್ಷ ರಾಜ್.

ಇಂಡಿಯಾ ಗ್ರೀನ್
ನಿತೀಶ್ ಕುಮಾರ್ ರೆಡ್ಡಿ (ಸಿ), ವೈಭವ್ ಶರ್ಮಾ, ಆರ್ಯಾನ್ ಸೇಥಿ, ನೇಹಲ್ ವಧೇರಾ, ಎಸ್.ಎ. ಅಹುಜಾ (ವಿಕೆ), ರಿಷಬ್ ಚೌಹಾಣ್, ವತ್ಸಾಲ್, ಅಥರ್ವ ಅಂಕೋಲೇಕರ್, ಆರ್.ಎ. ಚೌಧರಿ, ಮನೀಶ್ ಬಾಬರ್ವೆಲ್, ಅನಿರುದ್ಧ್ ಚೌಧರಿ, ಅಥರ್ವ ಪೂಜಾರಿ, ರೋಹಿತ್ ದತ್ತಾತ್ರೇ, ಮನಿಶಿ.

ಇಂಡಿಯ ಯೆಲ್ಲೋ
ಶುಭಾಂಗ್ ಹೆಗ್ಡೆ (ಸಿ), ಠಾಕೂರ್ ತಿಲಕ್ ವರ್ಮಾ, ಡಿ.ಆರ್. ಗಜರಾಜ್, ಪ್ರಿಯಾಂಕ ಆರ್ಯ, ವರುಣ್ ಗೌಡ್, ಶುಭಮ್ ಶತ್ರುಜಿತ್, ಸೋನು ಯಾದವ್, ರಾಹುಲ್ ಚಾಡ್ರೊಲ್ (ವಿಕೆ), ಅಮಿತ್ ಶುಕ್ಲಾ, ಜಯಮೇತ್ ಪಟೇಲ್, ತೆಕಾನ್, ಪ್ರಭಾತ್ ಮೌರ್ಯ, ಪ್ರಯಾಸ್ ರೇ ಬರ್ಮನ್, ದುರ್ಗಾ ಕುಮಾರ್.

Story first published: Saturday, November 3, 2018, 19:36 [IST]
Other articles published on Nov 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+