ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅವಾರ್ಡ್ಸ್ 2018-19: ವಿಜೇತ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ

BCCI Awards 2018-19 : ವಿಜೇತ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ | VIRAT KOHLI | ROHIT SHARMA | BUMRAH |
BCCI Awards: Here is the full list of winners

ಮುಂಬೈ, ಜನವರಿ 13: ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟರ್‌ಗೆ ಕೊಡಲಾಗುವ 2018-19ರ ಪಾಲಿ ಉಮ್ರಿಗರ್ ಪ್ರಶಸ್ತಿ ಲಭಿಸಿದೆ. ಮುಂಬೈಯಲ್ಲಿ ಭಾನುವಾರ (ಜನವರಿ 12) ನಡೆದ ಬಿಸಿಸಿಐ 2018-19ರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬೂಮ್ರಾ ಪ್ರಶಸ್ತಿ ಸ್ವೀಕರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20ಐಗೆ ಭಾರತ ತಂಡ ಪ್ರಕಟ, ಧೋನಿ ಇಲ್ಲನ್ಯೂಜಿಲೆಂಡ್ ವಿರುದ್ಧದ ಟಿ20ಐಗೆ ಭಾರತ ತಂಡ ಪ್ರಕಟ, ಧೋನಿ ಇಲ್ಲ

ಪುರುಷರ ವಿಭಾಗದಲ್ಲಿ ಅತ್ಯಧಿಕ ವಿಕೆಟ್ ಪಡೆದಿದ್ದಕ್ಕಾಗಿಯೂ ಬೂಮ್ರಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಮಹಿಳಾ ವಿಭಾಗದ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ್ತಿ ಪ್ರಶಸ್ತಿ ಪೂನಂ ಯಾದವ್‌ಗೆ ದೊರೆತಿದೆ. ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಯಾದವ್‌ಗೆ ಲಭಿಸಿದ ಎರಡನೇ ಪ್ರಶಸ್ತಿಯಿದು.

India vs Sri Lanka: ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್ ಕೊಹ್ಲಿ!India vs Sri Lanka: ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್ ಕೊಹ್ಲಿ!

ಬಿಸಿಸಿಐ 2018-19ರ ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ.

ಜೀವಮಾನದ ಸಾಧನೆ

ಜೀವಮಾನದ ಸಾಧನೆ

* ಕ್ರಿಶ್ ಶ್ರೀಕಾಂತ್, ಕೋಲ್ ಸಿಕೆ ನಾಯುಡು ಜೀವಮಾನದ ಸಾಧನೆ ಪ್ರಶಸ್ತಿ
* ಅಂಜುಮ್ ಛೋಪ್ರಾ, ಮಹಿಳಾ ವಿಭಾಗದ ಜೀವಮಾನದ ಸಾಧನೆಗಾಗಿ ಬಿಸಿಸಿಐ ಪ್ರಶಸ್ತಿ
* ದಿಲೀಪ್ ಜೋಷಿ, ಬಿಸಿಸಿಐ ವಿಶೇಷ ಪ್ರಶಸ್ತಿ

ಪೂಜಾರ, ಬೂಮ್ರಾ

ಪೂಜಾರ, ಬೂಮ್ರಾ

* ಚೇತೇಶ್ವರ ಪೂಜಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ್ದಕ್ಕಾಗಿ ದಿಲೀಪ್ ಸರ್ದೇಸಾಯಿ ಪ್ರಶಸ್ತಿ
* ಜಸ್‌ಪ್ರೀತ್ ಬೂಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಸಾಧನೆಗೆ ದಿಲೀಪ್ ಸರ್ದೇಸಾಯಿ ಪ್ರಶಸ್ತಿ
* ಸ್ಮೃತಿ ಮಂಧಾನ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಸಾಧನೆಗೆ ಪ್ರಶಸ್ತಿ

ಜೂಲನ್, ಮಯಾಂಕ್

ಜೂಲನ್, ಮಯಾಂಕ್

* ಜೂಲನ್ ಗೋಸ್ವಾಮಿ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಸಾಧನೆಗೆ
* ಮಯಾಂಕ್ ಅಗರ್ವಾಲ್, ಅತ್ಯುತ್ತಮ ಅಂತಾರಾಷ್ಟ್ರೀಯ ಪಾದಾರ್ಪಣೆ (ಪುರುಷರ ವಿಭಾಗ)
* ಶೆಫಾಲಿ ವರ್ಮಾ, ಅತ್ಯುತ್ತಮ ಅಂತಾರಾಷ್ಟ್ರೀಯ ಪಾದಾರ್ಪಣೆ (ಮಹಿಳಾ ವಿಭಾಗ)
* ಶಿವಂ ದೂಬೆ (ಮುಂಬೈ), ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಆಲ್ ರೌಂಡರ್ ಸಾಧನೆಗೆ ಲಾಲ್ ಅಮರ್‌ನಾಥ್

ಬಿದರ್ಭ ಅತ್ಯುತ್ತಮ ದೇಸಿ ತಂಡ

ಬಿದರ್ಭ ಅತ್ಯುತ್ತಮ ದೇಸಿ ತಂಡ

* ನಿತೀಶ್ ರಾಣಾ (ದೆಹಲಿ), ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್ ರೌಂಡರ್‌ ಸಾಧನೆಗೆ ಲಾಲ್ ಅಮರ್‌ನಾಥ್ ಪ್ರಶಸ್ತಿ
* ಮಿಲಿಂದ್ ಕುಮಾರ್ (ಸಿಕ್ಕಿಂ), ರಣಜಿಯಲ್ಲಿ ಅತ್ಯಧಿಕ ರನ್ ಸಾಧನೆಗಾಗಿ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ
* ಅಶುತೋಶ್ ಆಮನ್ (ಬಿಹಾರ), ರಣಜಿಯಲ್ಲಿ ಅತ್ಯಧಿಕ ವಿಕೆಟ್ ಸಾಧನೆಗಾಗಿ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ
* ವಿದರ್ಭ, ಬಿಸಿಸಿಐ ದೇಸಿ ಕ್ರಿಕೆಟ್‌ನಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಶಸ್ತಿ

Story first published: Monday, January 13, 2020, 12:10 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X