ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನಿಷ್ಠ 10 ಟಿ20ಐ ಪಂದ್ಯ ಆಡಿದ ಆಟಗಾರರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ

BCCI will be giving central contract who has played a minimum of 10 T20I matches

ನವದೆಹಲಿ: ಕನಿಷ್ಠ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಆಟಗಾರರು ಇನ್ಮುಂದೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಿಂದ (ಬಿಸಿಸಿಐ) ವಾರ್ಷಿಕ ಕೇಂದ್ರ ಗುತ್ತಿಗೆ ಪಡೆಯಲು ಅರ್ಹರಾಗಲಿದ್ದಾರೆ. ವಾರ್ಷಿಕ ಒಪ್ಪಂದ ನಿಯಮದಲ್ಲಿ ಬದಲಾವಣೆ ತಂದಿರುವ ಬಿಸಿಸಿಐ ಒಪ್ಪಂದಕ್ಕಾಗಿ ಆಟಗಾರರಿಗೆ ಕನಿಷ್ಠ 10 ಟಿ20ಐ ಪಂದ್ಯಗಳ ಷರತ್ತು ವಿಧಿಸಿದೆ.

ಈ ಐಪಿಎಲ್‌ನ 5 ಘಟನೆಗಳು ಮುಂದಿನ ಐಪಿಎಲ್‌ನ ಮೇಲೆ ಬೀರಲಿದೆ ದೊಡ್ಡ ಪರಿಣಾಮ!ಈ ಐಪಿಎಲ್‌ನ 5 ಘಟನೆಗಳು ಮುಂದಿನ ಐಪಿಎಲ್‌ನ ಮೇಲೆ ಬೀರಲಿದೆ ದೊಡ್ಡ ಪರಿಣಾಮ!

ಸುಪ್ರೀಂ ಕೋರ್ಟ್ ನೇಮಕ ಮಾಡಿದ ನಿರ್ವಾಹಕರ ಸಮಿತಿಯ (ಸಿಒಎ) ಅಧಿಕಾರಾವಧಿಯಲ್ಲಿ, ಕೇವಲ ಕೆಲವೇ ಟಿ20 ಪಂದ್ಯಗಳನ್ನು ಆಡಿದವರಿಗೆ ಯಾವುದೇ ಕೇಂದ್ರ ಒಪ್ಪಂದ ನೀಡಲು ಭಾರತೀಯ ಮಂಡಳಿ ನಿರಾಕರಿಸಿದೆ.

ಇದಕ್ಕೂ ಮುನ್ನ, ಒಂದು ಕ್ರೀಡಾ ಸೀಸನ್‌ನಲ್ಲಿ ಯಾವುದೇ ಅಂತಾರಾಷ್ಟ್ರೀಯ ಆಟದಲ್ಲಿ ಹೊರಹೊಮ್ಮಿದ ಯಾವುದೇ ಆಟಗಾರನು ಮಂಡಳಿಯ ಕೇಂದ್ರ ಗುತ್ತಿಗೆ ವ್ಯವಸ್ಥೆಯ ಅಡಿಯಲ್ಲಿ ಬರುವ ನೀತಿಯನ್ನು ಮಂಡಳಿ ಅನುಸರಿಸಿದೆ.

ಹೆಣ್ಣು ಮಗುವಿಗೆ ತಂದೆಯಾದ ಸಂತಸ ಹಂಚಿಕೊಂಡ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ಹೆಣ್ಣು ಮಗುವಿಗೆ ತಂದೆಯಾದ ಸಂತಸ ಹಂಚಿಕೊಂಡ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್

'ಹಳೆಯ ಷರತ್ತು ಬದಲಾಯಿಸಲು ಮತ್ತು ಹೊಸದನ್ನು ಸೇರಿಸಲು ಕ್ರಿಕೆಟ್ ಮಂಡಳಿಯು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ, ಒಂದು ವರ್ಷದಲ್ಲಿ ಕನಿಷ್ಠ ಹತ್ತು ಟಿ20ಐ ಪಂದ್ಯಗಳನ್ನು ಆಡಿದ ಆಟಗಾರನಿಗೆ ಕೇಂದ್ರ ಒಪ್ಪಂದವನ್ನು ನೀಡಬಹುದಾಗಿದೆ,' ಎಂದು ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.

Story first published: Friday, November 20, 2020, 16:26 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X