For Quick Alerts
ALLOW NOTIFICATIONS  
For Daily Alerts
 

CCL 2025: ಫೆ.8ರಿಂದ ಆರಂಭವಾಗಲಿದೆ ಸಿಸಿಎಲ್‌: ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ

ಇನ್ನೇನು ಕೆಲವೇ ದಿನಗಳಲ್ಲಿ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸಲು ವಿವಿಧ ಚಿತ್ರೋದ್ಯಮದ ತಂಡಗಳು ಪಾಲ್ಗೋಳಲಿವೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಇತರ ಸೆಲೆಬ್ರೀಟಿಗಳು ಭಾಗವಹಿಸಲಿದ್ದು, ತಮ್ಮ ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳು ಸಹ ಮೈದಾನದತ್ತ ಹರಿದು ಬರಲಿದ್ದಾರೆ. ಈಗಾಗಲೇ 10 ಆವೃತ್ತಿಗಳನ್ನು ಕಂಡಿರುವ ಸಿಸಿಎಲ್‌ ಮತ್ತೊಂದು ಆವೃತ್ತಿಗೆ ಸಿದ್ಧವಾಗಿದೆ.

2011ರಲ್ಲಿ ಈ ಲೀಗ್‌ ಆರಂಭಿಸಲಾಯಿತು. ತೆಲುಗು ವಾರಿಯರ್ಸ್‌ 4 ಬಾರಿ, ಕರ್ನಾಟಕ ಬುಲ್ಡೋರ್ಜ್‌ಹಾಗೂ ಚೆನ್ನೈ ರೈನೋಸ್ ತಂಡಗಳು 2 ಬಾರಿ, ಮುಂಬೈ ಹಿರೋಸ್‌, ಬೆಂಗಾಲ್‌ ಟೈಗರ್ಸ್‌ ತಲಾ ಒಂದು ಬಾರಿ ಟ್ರೋಫಿಗೆ ಮುತ್ತಿಟ್ಟಿವೆ. ಈ ಟೂರ್ನಿ ದಿನಗಳೆದಂತೆ ಹೆಚ್ಚು ಜನಪ್ರೀಯತೆ ಪಡೆಯುತ್ತಿದೆ. ಹೀಗಾಗಿ ಟೀ ಟೂರ್ನಿಯ ಪಂದ್ಯಗಳ ಸಂಖ್ಯೆಯನ್ನು ಸಹ ಏರಿಸಲಾಗಿದೆ. ಫೆ.8ರಿಂದ ಈ ಟೂರ್ನಿ ಆರಂಭವಾಗಲಿದ್ದು, ಮಾ.2 ರಂದು ಫೈನಲ್‌ ಪಂದ್ಯ ನಡೆಯಲಿದೆ. ಒಟ್ಟಾರೆ ಈ ಟೂರ್ನಿಯಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ. ಲೀಗ್‌ ಹಂತದಲ್ಲಿ 14 ಪಂದ್ಯಗಳು ನಡೆಯಲಿವೆ. ಅಂಕ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ.

Celebrity Cricket League 2025 Kicks Off on Feb 8 Full Schedule and Details

ಇಲ್ಲಿದೆ ಟೂರ್ನಿಯ ವೇಳಾ ಪಟ್ಟಿ

ಫೆ. 8, ಚೆನ್ನೈ ರೈನೋಸ್ vs ಬೆಂಗಾಲ್ ಟೈಗರ್ಸ್, ಬೆಂಗಳೂರು, ಮಧ್ಯಾಹ್ನ 2ಕ್ಕೆ
ಫೆ. 8, ಕರ್ನಾಟಕ ಬುಲ್ಡೋಜರ್ಸ್ vs ತೆಲುಗು ವಾರಿಯರ್ಸ್, ಬೆಂಗಳೂರು, ಸಂಜೆ 6.30ಕ್ಕೆ
ಫೆ.9, ಬೆಂಗಾಲ್ ಟೈಗರ್ಸ್ vs ಪಂಜಾಬ್ ದೇ ಶೇರ್, ದೆಹಲಿ, ಮಧ್ಯಾಹ್ನ 2ಕ್ಕೆ
ಫೆ.9, ಮುಂಬೈ ಹೀರೋಸ್ vs ಭೋಜ್‌ಪುರಿ ದಬಾಂಗ್ಸ್, ದೆಹಲಿ, ಸಂಜೆ 6.30ಕ್ಕೆ
ಫೆ.14, ಚೆನ್ನೈ ರೈನೋಸ್ Vs ಕರ್ನಾಟಕ ಬುಲ್ಡೋಜರ್ಸ್, ಹೈದರಾಬಾದ್, ಮಧ್ಯಾಹ್ನ 2ಕ್ಕೆ
ಫೆ.14, ಭೋಜ್‌ಪುರಿ ದಬಾಂಗ್ಸ್ Vs ತೆಲುಗು ವಾರಿಯರ್ಸ್, ಹೈದರಾಬಾದ್, ಸಂಜೆ 6.30ಕ್ಕೆ
ಫೆ.15, ಮುಂಬೈ ಹೀರೋಸ್ Vs ಕರ್ನಾಟಕ ಬುಲ್ಡೋಜರ್ಸ್, ಹೈದರಾಬಾದ್, ಮಧ್ಯಾಹ್ನ 2ಕ್ಕೆ
ಫೆ.15, ಚೆನ್ನೈ ರೈನೋಸ್ Vs ತೆಲುಗು ವಾರಿಯರ್ಸ್, ಹೈದರಾಬಾದ್, ಸಂಜೆ 6.30ಕ್ಕೆ
ಫೆ.16, ಪಂಜಾಬ್ ದೇ ಶೇರ್r Vs ಭೋಜ್‌ಪುರಿ ದಬಾಂಗ್ಸ್, ಕಟಕ್, ಮಧ್ಯಾಹ್ನ 2ಕ್ಕೆ
ಫೆ.16, ಮುಂಬೈ ಹೀರೋಸ್ Vs ಬೆಂಗಾಲ್ ಟೈಗರ್ಸ್, ಕಟಕ್, ಸಂಜೆ 6.30ಕ್ಕೆ
ಫೆ.22, ಭೋಜ್‌ಪುರಿ ದಬಾಂಗ್ಸ್ Vs ಚೆನ್ನೈ ರೈನೋಸ್, ಸುರತ್, ಮಧ್ಯಾಹ್ನ 2ಕ್ಕೆ
ಫೆ.22, ಪಂಜಾಬ್ ದೇ ಶೇರ್r Vs ಕರ್ನಾಟಕ ಬುಲ್ಡೋಜರ್ಸ್, ಸುರತ್, ಸಂಜೆ 6.30ಕ್ಕೆ
ಫೆ.23, ಬೆಂಗಾಲ್ ಟೈಗರ್ಸ್ Vs ತೆಲುಗು ವಾರಿಯರ್ಸ್, ಸುರತ್, ಮಧ್ಯಾಹ್ನ 2ಕ್ಕೆ
ಫೆ.23, ಮುಂಬೈ ಹೀರೋಸ್ Vs ಪಂಜಾಬ್ ದೇ ಶೇರ್ ಸುರತ್, ಸಂಜೆ 6.30ಕ್ಕೆ

ಮಾ.1, ಮೊದಲನೇ ಸೆಮಿಫೈನಲ್‌: ಮೊದಲ ಸ್ಥಾನ, ನಾಲ್ಕನೇ ಸ್ಥಾನ
ಮಾ.1, ಎರಡನೇ ಸೆಮಿಫೈನಲ್‌: ಎರಡನೇ ಸ್ಥಾನ, ಮೂರನೇ ಸ್ಥಾನ

ಮಾ.2, ಫೈನಲ್‌

Story first published: Wednesday, February 5, 2025, 21:56 [IST]
Other articles published on Feb 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+