Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮೀಮ್ ಶತಕ,ಇಂಗ್ಲೆಂಡ್‌ಗೆ 306ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

ಲಂಡನ್, ಜೂನ್ 01: ಚಾಂಪಿಯನ್ಸ್ ಟ್ರೋಫಿ 2017 ಟೂರ್ನಮೆಂಟ್ ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಬಾಂಗ್ಲಾದೇಶ ಪಡೆದುಕೊಂಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಬಾಂಗ್ಲಾದೇಶ ತಂಡ ತನ್ನ ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ 84 ಸ್ಕೋರಿಗೆ ಕುಸಿದಿತ್ತು. ಇಂಗ್ಲೆಂಡ್ ತಂಡ ಉತ್ತಮ ಸಮತೋಲನದಿಂದ ಕೂಡಿದ್ದು, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡು ಲಯ ಕಂಡುಕೊಂಡಿದೆ.

Champions Trophy 2017: Match 1: England invite Bangladesh to bat first


ತಂಡಗಳು:

ಇಂಗ್ಲೆಂಡ್: ಜಾಸನ್ ರಾಯ್, ಅಲೆಕ್ಸ್ ಹೇಲ್ಸ್,ಜೋ ರೂಟ್, ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಪ್ಲಂಕೆಟ್, ಮಾರ್ಕ್ ವುಡ್, ಬೆಲ್.

ಬಾಂಗ್ಲಾದೇಶ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಕೇಯಸ್, ಶಕೀಲ್ ಅಲ್ ಹಸನ್, ರಹೀಂ, ರಹಮಾನ್, ಮಹಮದುಲ್ಲಾ, ಮೊಸಡೆಕ್ ಹುಸೇನ್, ಮೊರ್ತಜಾ, ಮೊಹಮ್ಮದ್ ರೆಹಮಾನ್, ಹುಸೇನ್.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+