Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ಸ್ ಟ್ರೋಫಿಯಲ್ಲಿ ಡ್ರೋನ್ ಬಳಸಲು ನಿರ್ಧಾರ

ಲಂಡನ್, ಮೇ 30: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ), ಕ್ರಿಕೆಟ್ ನಲ್ಲಿ ಉಪಯೋಗಿಸಲ್ಪಡುವ ತಂತ್ರಜ್ಞಾನವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವಲ್ಲಿ ಮತ್ತೊಂದು ದಾಪುಗಾಲಿಟ್ಟಿದೆ.

ವರ್ಷದಿಂದ ವರ್ಷಕ್ಕೆ ಏನಾದರೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲೇ ಸಾಗುವ ಸಂಸ್ಥೆ, ಈ ಬಾರಿ ಕ್ರಿಕೆಟನ್ನು ಪ್ರೇಕ್ಷಕರಿಗೆ ಮತ್ತಷ್ಟು ನಿಖರವಾಗಿ ಹಾಗೂ ಮನರಂಜನಾತ್ಮಕವಾಗಿ ತಲುಪಿಸಲು ವಿಶೇಷ ಡ್ರೋನ್ ಗಳ ಸೇವೆಯನ್ನು ಅಳವಡಿಸಿಕೊಳ್ಳಲಿದೆ. ಈ ಡ್ರೋನ್ ಗಳನ್ನು ಜಗದ್ವಿಖ್ಯಾತ ಇಂಟೆಲ್ ಕಂಪನಿ ತಯಾರಿಸಿದೆ.

Champions Trophy: Intel Drone unveiled for advanced pitch analysis

ಜೂನ್. 1ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೇ ಆ ಡ್ರೋನ್ ಗಳನ್ನು ಉಪಯೋಗಿಸಲು ಅದು ನಿರ್ಧರಿಸಿದ್ದು, ಅದರಿಂದ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ಸಿಗುತ್ತದೆ ಎಂಬ ನಿರೀಕ್ಷೆ ಅದರದ್ದು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+