50ನೇ ಟೆಸ್ಟ್ ನಲ್ಲಿ ಶತಕ ಸಿಡಿಸಿದವರ ಪಟ್ಟಿ: ಪೂಜಾರಗೆ 7ನೇ ಸ್ಥಾನ
ಕೊಲಂಬೊ, ಆಗಸ್ಟ್ 3: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರು ವಿಶಿಷ್ಠ ದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿಜೀವನದ ಈ 50ನೇ ಪಂದ್ಯದಲ್ಲಿ ಅವರು ಶತಕ ಸಿಡಿಸಿರುವುದು ವಿಶೇಷವಾಗಿದೆ.
ಸಾಮಾನ್ಯವಾಗಿ ಇಂಥ ಮೈಲುಗಲ್ಲಿನ ಪಂದ್ಯಗಳಲ್ಲಿ ಕ್ರಿಕೆಟಿಗರು, ಉತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತಾರೆ. ಅವರ ಅಭಿಮಾನಿಗಳೂ ಅವರಿಂದ ಅದನ್ನೇ ನಿರೀಕ್ಷಿಸುತ್ತಾರೆ.

ಈ ನಿರೀಕ್ಷೆಯನ್ನು ಪೂಜಾರ ಹುಸಿಗೊಳಿಸಿಲ್ಲ. ಈ ಮೈಲಿಗಲ್ಲಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಪಂದ್ಯವನ್ನು ಅವರು ಸ್ಮರಣೀಯವಾಗಿಸಿದ್ದಾರೆ.

ಅಂದಹಾಗೆ, ಇದು ಅವರ ವೃತ್ತಿಜೀವನದ 13ನೇ ಶತಕ. ಆದರೆ, 50ನೇ ಪಂದ್ಯದಲ್ಲಿ ಹೀಗೆ ಶತಕ ಸಿಡಿಸಿದ ಭಾರತದ 7ನೇ ಆಟಗಾರ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications