Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ನಾಯಕರ ಪಟ್ಟಿ : ಕೊಹ್ಲಿ #32

ಅಡಿಲೇಡ್, ಡಿ.8: ಪ್ರವಾಸಿ ಭಾರತ ತಂಡ ಮಂಗಳವಾರದಿಂದ ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಟೆಸ್ಟ್ ಆಡಲಿದ್ದು, ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ನಾಯಕತ್ವ ವಹಿಸಿಕೊಳ್ಳುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಖಾಯಂ ನಾಯಕ ಎಂಎಸ್ ಧೋನಿ ಅವರ ಅನುಪಸ್ಥಿತಿಯಲ್ಲಿ ಕೊಹ್ಲಿ ಅವರು ತಂಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.

1932ರಲ್ಲಿ ಲಾರ್ಡ್ಸ್ ಅಂಗಳದಲ್ಲಿ ಮೊಟ್ಟಮೊದಲಬಾರಿಗೆ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಪರವಾಗಿ ಸಿಕೆ ನಾಯ್ಡು ಅವರು ಟಾಸ್ ಗೆ ತೆರಳಿದರು. ಇದಾದ ಬಳಿಕ ಇಲ್ಲಿ ತನಕ ಟೀಂ ಇಂಡಿಯಾ 31 ನಾಯಕರನ್ನು ಕಂಡಿದೆ. ಅಡಿಲೇಡ್ ನಲ್ಲಿ ನಾಳೆ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ತಂಡದ 32ನೇ ನಾಯಕ ಎನಿಸಲಿದ್ದಾರೆ. [ಮೊದಲ ಟೆಸ್ಟ್ ಪಂದ್ಯಕ್ಕೆ ಕೊಹ್ಲಿಯೇ ಕ್ಯಾಪ್ಟನ್]

Virat Kohli set to join

ಟೆಸ್ಟ್ ಕ್ರಿಕೆಟ್ ತಂಡದ ಇಲ್ಲಿ ತನಕದ ಕ್ಯಾಪ್ಟನ್ ಗಳ ಪಟ್ಟಿ ಇಂತಿದೆ:
1.ಸಿ.ಕೆ ನಾಯ್ಡು 1932-34 (4 ಟೆಸ್ಟ್ ಗಳು)
2. ಮಹಾರಾಜ ವಿಳಿಯನಗರಂ 1936 (3)
3. ನವಾಬ್ ಪಟೌಡಿ 1946 (3)
4. ಲಾಲಾ ಅಮರನಾಥ್ 1947-52 (15)
5. ವಿಜಯ್ ಹಜಾರೆ 1951-53 (14)
6. ವಿನೂ ಮಂಕಡ್ 1955-59 (6)
7. ಗುಲಾಂ ಅಹ್ಮದ್ 1955-59 (3)
8. ಪಾಲಿ ಉಮ್ರಿಗಾರ್ 1955-58 (8)
9. ಹೇಮು ಅಧಿಕಾರಿ 1959 (4)
10. ದತ್ತ ಗಾಯಕ್ವಾಡ್ 1959 (4)
11. ಪಂಕಜ್ ರಾಯ್ 1959 (1)
12. ಜಿ ರಾಮಚಂದ್ 1959-60 (5)
13. ನಾರಿ ಕಂಟ್ರಾಕ್ಟರ್ 1960-62 (12)
14. ಮನ್ಸೂರ್ ಆಲಿ ಖಾನ್ 1962-75 (40)
15. ಚಂದು ಬೋರ್ಡೆ 1967(1)
16. ಅಜಿತ್ ವಾಡೇಕರ್ 1971-74 (16)
17. ಶ್ರೀನಿವಾಸ್ ವೆಂಕಟರಾಘವನ್ 1974-79 (5)
18. ಸುನಿಲ್ ಗವಾಸ್ಕರ್ 1976-85 (47)
19. ಬಿಷನ್ ಸಿಂಗ್ ಬೇಡಿ 1976-78 (22)
20. ಜಿಆರ್ ವಿಶ್ವನಾಥ್ 1980 (2)
21. ಕಪಿಲ್ ದೇವ್ 1983-87 (34)
22. ದಿಲೀಪ್ ವೆಂಗ್ ಸರ್ಕರ್ 1987-89 (10)
23. ರವಿಶಾಸ್ತ್ರಿ (1)
24. ಕ್ರಿಸ್ ಶ್ರೀಕಾಂತ್ 1989 (4)
25. ಮಹಮ್ಮದ್ ಅಜರುದ್ದೀನ್ 1990-99 (47)
26. ಸಚಿನ್ ತೆಂಡೂಲ್ಕರ್ 1996-2000 (25)
27. ಸೌರವ್ ಗಂಗೂಲಿ 2000-05 (49)
28. ರಾಹುಲ್ ದ್ರಾವಿಡ್ 2003-07 (25)
29. ವೀರೇಂದ್ರ ಸೆಹ್ವಾಗ್ 2005-12 (4)
30. ಅನಿಲ್ ಕುಂಬ್ಳೆ 2007-08 (14)
31. ಎಂಎಸ್ ಧೋನಿ 2008 ರಿಂದ ಇಂದಿನ ತನಕ (58)
32. ವಿರಾಟ್ ಕೊಹ್ಲಿ(ಅಡಿಲೇಡ್ ಟೆಸ್ಟ್ ನಿಂದ ನಾಯಕತ್ವ ಆರಂಭ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+