ಸಿಪಿಎಲ್ 2020: ಎದುರಾಳಿಯನ್ನು ಚೆಂಡಾಡಲು ಆ್ಯಂಡ್ರೆ ರಸೆಲ್ ಸಜ್ಜು

ಕೊರೊನಾ ವೈರಸ್ ಬಳಿಕ ಮೊಟ್ಟ ಮೊದಲ ಬಾರಿಗೆ ಟಿ20 ಲೀಗ್ ಆಯೋಜನೆಗೆ ಕೆರಿಬಿಯನ್ ನಾಡು ಸಜ್ಜಾಗಿದೆ. ಈಗಾಗಲೇ ಎಲ್ಲಾ ಆಟಗಾರರು ಟ್ರೆನಿಡಾಡ್&ಟೊಬ್ಯಾಗೋ ಸೇರಿಕೊಂಡಿದ್ದು ಭಾರೀ ತಾಲೀಮು ನಡೆಸುತ್ತಿದ್ದಾರೆ. ಅದರಲ್ಲೂ ಜಮೈಕಾ ತಲ್ಲವಾಸ್ ತಂಡದ ಪರವಾಗಿ ಮಿಂಚಲು ಡೇಂಜರಸ್ ಆಟಗಾರ ಆ್ಯಂಡ್ರೆ ರಸೆಲ್ ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಟಿ20 ಟೂರ್ನಿಗಳಲ್ಲಿ ಆ್ಯಂಡ್ರೆ ರಸೆಲ್ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಮಿಂಚುವ ಕ್ಷಮತೆಯಿರುವ ಆಟಗಾರ ಆ್ಯಂಡ್ರೆ ರಸೆಲ್. ಜಮೈಕಾ ತಲ್ಲವಾಸ್ ಹಾಗೂ ರಸೆಲ್ ಅಭಿಮಾನಿಗಳು ಕೂಡ ಈ ಬಾರಿ ರಸೆಲ್ ಅಬ್ಬರದಾಟವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರಿರುವ ರಸೆಲ್ ಈ ಬಾರಿ ಯಾವ ರೀತಿಯ ಲಯದಲ್ಲಿದ್ದಾರೆ ಎಂಬುದು ಎಲ್ಲರ ಕುತೂಹಲ. ಸಿಪಿಎಲ್ ಮುಗಿದ ತಕ್ಷಣವೇ ಐಪಿಎಲ್ ಆವೃತ್ತಿಯೂ ಆರಂಭವಾಗಲಿರುವ ಕಾರಣ ಸಿಪಿಎಲ್‌ನ ಜಮೈಕಾ ತಲ್ಲವಾಸ್ ಜರ್ಸಿಯಲ್ಲಿ ರಸೆಲ್ ಸಾಮರ್ಥ್ಯದ ಟ್ರೈಲರ್ ವೀಕ್ಷಿಸಬಹುದು.
ಆ್ಯಂಡ್ರೆ ರಸೆಲ್ ಸಿಪಿಎಲ್‌ನಲ್ಲೂ ಸಂಪೂರ್ಣ ಆಲ್‌ರೌಂಡರ್ ಆಗಿ ಮಿಂಚಿದ್ದಾರೆ. ಗಂಟೆಗೆ 140 ಕಿ.ಮಿ ವೇಗದಲ್ಲಿ ಬೌಲಿಂಗ್ ಮಾಡಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ಸಾಮರ್ಯವನ್ನು ಹೊಂದಿದ್ದಾರೆ. ರಸೆಲ್ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹೆಚ್ಚಿನ ವಿರಣೆಯೇ ಬೇಕಿಲ್ಲ.
ಕಳೆದ ಏಳು ಸಿಪಿಎಲ್ ಆವೃತ್ತಿಗಳಲ್ಲಿ ಆ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications