ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕತ್ರಿಗುಪ್ಪೆ ಕೊಹ್ಲಿ, ಕೊಡಗಿನ ಕೊಹ್ಲಿ ನಿಮ್ಮೂರಿಗೆ RCB ಕ್ರಿಕೆಟರ್ಸ್ ಸೇರ್ಸಿ!

Crazy! Fans localize RCB player with Bengaluru locality

ನಮ್ಮ ಆರ್ ಸಿ ಬಿ ಆಟಗಾರರು, ನಮ್ಮೂರುಗಳನ್ನು ಪ್ರತಿನಿಧಿಸಿದರೆ ಹೇಗಿರುತ್ತೆ ಅನ್ನೋ ಚಿಕ್ಕ ಪ್ರಯತ್ನವನ್ನು ಅರಸು ಕ್ರಿಯೇಷನ್ಸ್ ನ ಹರೀಶ್ ಅರಸು ಅವರು ಮಾಡಿದ್ದಾರೆ. ಕರ್ನಾಟಕದ ಪ್ರಮುಖ ತಾಣಗಳಿಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಸೇರಿಸಿ ಡಿಸೈನ್ ಮಾಡಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನಆರ್ ಸಿ ಬಿ ತಂಡದ ಆಟಗಾರರು ಬೆಂಗಳೂರಿನ ಕಿಲಾಡಿ ಡಾನ್ ಗಳಾದರೆ ಹೇಗೆ ಎಂದು ಬೆಂಗಳೂರಿನ ವಿವಿಧ ಏರಿಯಾಗಳ ಹೆಸರನ್ನು ಬಳಸಿಕೊಂಡು ಡಿಸೈನ್ ಮಾಡಿದ್ದರು.

ಒಂದೇ ದಿನ ಗೇಲ್ ಎರಡು ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್ಒಂದೇ ದಿನ ಗೇಲ್ ಎರಡು ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್

ಈ ಐಡಿಯಾ ಇದೀಗ ವೈರಲ್ ಆಗುತ್ತಿದ್ದು, ಆರ್ ಸಿಬಿ ತಮಟೆ ಸಾಂಗ್ಸ್ ಬಳಿಕ ಅತಿ ಹೆಚ್ಚು ಮತ್ತೆ ತಮ್ಮ ಊರಿಗೆ ನೆಚ್ಚಿನ ಆಟಗಾರರ ಹೆಸರನ್ನು ಸೇರಿಸಿ ಖುಷಿ ಪಡುತ್ತಿದ್ದಾರೆ.

Crazy! Fans localize RCB player with Bengaluru locality

ಹರೀಶ್ ಅರಸು ಕ್ರಿಯೇಷನ್ಸ್ ವಿನ್ಯಾಸ ಇಲ್ಲಿದೆ:
ಕೊಡಗಿನ ಕೊಹ್ಲಿ
ದಾವಣಗೆರೆ ದುಬೆ
ಉಡುಪಿ ಉಮೇಶ್
ಚಿಕ್ಕಮಗಳೂರು ಚಾಹಲ್
ಮೈಸೂರು ಮೋರಿಸ್
ಪುತ್ತೂರು ಪಾರ್ಥೀವ್
ಗದಗಿನ ಗುರ್ ಕೀರತ್
ಶ್ರೀರಂಗಪಟ್ಟಣ ಸಿರಾಜ್
ನೆಲಮಂಗಲ ನೇಗಿ
ಸಕಲೇಶಪುರ ಸುಂದರ್
ಪಾವಗಡ ಫಿಲಿಪ್
ಶಿವಮೊಗ್ಗ ಶಹಬಾಜ್
ಆನೇಕಲ್ ಎಬಿಡಿ
ಜಮಖಂಡಿ ಝಂಪಾ
ಪಾಂಡವಪುರ ಪಡಿಕ್ಕಲ್
ಪಿರಿಯಾಪಟ್ಟಣ ಪವನ್
ಪೀರನವಾಡಿ ಫಿಂಚ್
ಉಪ್ಪಿನಂಗಡಿ ಉಡಾನಾ
ಅರಸೀಕೆರೆ ಅಲಿ
ಶಿಡ್ಲಘಟ್ಟ ಸ್ಟೈನ್
ಸಿಂಧನೂರು ಸೈನಿ

Crazy! Fans localize RCB player with Bengaluru locality

ಇದೇ ರೀತಿ ಬೆಂಗಳೂರಿನ ಪ್ರಮುಖ ಬಡಾವಣೆಗಳ ಹೆಸರುಗಳನ್ನು ಸೇರಿಸಿ ಇನ್ನೊಂದು ಪಟ್ಟಿ ತಯಾರಿಸಿದ್ದಾರೆ.
ಕತ್ರಿಗುಪ್ಪೆ ಕೊಹ್ಲಿ
ಎಂಟನೇ ಮೈಲಿ ಎ ಬಿ ಡಿ
ಆಸ್ಟಿನ್ ಟೌನ್ ಅಲಿ
ಉತ್ತರಹಳ್ಳಿ ಉಡಾನಾ
ದೊಮ್ಮಲೂರು ದುಬೆ
ಫ್ರೇಜರ್ ಟೌನ್ ಫಿಂಚ್
ಜಕ್ಕೂರು ಝಂಪಾ
ಪುಟ್ಟೇನಹಳ್ಳಿ ಪಡಿಕ್ಕಲ್
ಚಿಕ್ಕಪೇಟೆ ಚಾಹಲ್
ಮತ್ತಿಕೆರೆ ಮೋರಿಸ್
ಸುಂಕದಕಟ್ಟೆ ಸುಂದರ್
ಪೀಣ್ಯ ಪವನ್
ಪದ್ಮನಾಭನಗರ ಪಾರ್ಥೀವ್
ಸರ್ಜಾಪುರ ಸ್ಟೈನ್
ಸದಾಶಿವನಗರ ಸಿರಾಜ್
ಗಿರಿನಗರ ಗುರ್ ಕೀರತ್
ಪಣತ್ತೂರು ಫಿಲಿಪ್
ನಂದಿನಿ ಲೇ ಔಟ್ ನೇಗಿ
ಉಪ್ಪಾರ್ ಪೇಟೆ ಉಮೇಶ್
ಶಿವಾಜಿನಗರ ಶಹಬಾಜ್

ಅತಿ ಹೆಚ್ಚು ಶತಕದ ಜೊತೆಯಾಟ ದಾಖಲೆ ಬರೆದ ಕೊಹ್ಲಿ-ಎಬಿಡಿಅತಿ ಹೆಚ್ಚು ಶತಕದ ಜೊತೆಯಾಟ ದಾಖಲೆ ಬರೆದ ಕೊಹ್ಲಿ-ಎಬಿಡಿ

ಈ ವಿನ್ಯಾಸಗಳಿಂದ ಸ್ಪೂರ್ತಿಗೊಂಡು ಇನ್ನಷ್ಟು ಸ್ಥಳೀಯಗೊಳಿಸಿ ತಮ್ಮ ಜಿಲ್ಲೆ, ಊರಿನ ಹೆಸರಿನ ಜೊತೆ ಕ್ರಿಕೆಟರ್ಸ್ ಸೇರಿಸಿ ನಮ್ಮ ಪಂಚನಹಳ್ಳಿ ಖಾತೆಯವರು ಚಿಕ್ಕಮಗಳೂರು ಜಿಲ್ಲೆಯಿಂದ ಆರ್ ಸಿಬಿ ಆಟಗಾರರು ಬಂದಿದ್ದರೆ ಅವರ ಹೆಸರು ಹೇಗಿರುತ್ತಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.

ಚಿಕ್ಕಮಗಳೂರು ಚಾಹಲ್ ,ಆಲ್ದೂರ್ ಅರೋನ್ ಫಿಂಚ್, ಕಡೂರ್ ಕೋಹ್ಲಿ, ಪಂಚನಹಳ್ಳಿ ಪಡಿಕ್ಕಲ್, ದೇವಗೊಂಡನಹಳ್ಳಿ ಡಿ ವಿಲಿಯರ್ಸ್,ಸಖರಾಯಪಟ್ಟಣ ಸುಂದರ್, ಉದ್ದೇ ಬೋರನಹಳ್ಳಿ ಉದಾನ, ಧರೇಕೊಪ್ಪ ದುಬೆ, ಮೂಡಿಗೆರೆ ಮೋರಿಸ್, ಸಂಸೆ ಸೈನಿ, ಶಾನುವಳ್ಳಿ ಸಿರಾಜ್..ಇತ್ಯಾದಿ, ಆರೆ ಇನ್ಯಾಕೆ ತಡ ನಿಮ್ಮೂರಿಗೆ ನಿಮ್ಮ ನೆಚ್ಚಿನ ಆರ್ ಸಿಬಿ ಆಟಗಾರರನ್ನು ಸೇರಿಸಿ ವಿನ್ಯಾಸಗೊಳಿಸಿ ನಮಗೂ ಕಳ್ಸಿ ಇಮೇಲ್ ಮಾಡಿ [email protected]

Story first published: Tuesday, October 13, 2020, 18:16 [IST]
Other articles published on Oct 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X