Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಫೈನಲ್: ಏಳು ಅದ್ಭುತ ಕ್ರೀಡಾಂಗಣಗಳು

11ನೇ ವಿಶ್ವಕಪ್ ಕ್ರಿಕೆಟ್ ಸಮರ ಫೆ.14ರಿಂದ ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಆರಂಭಗೊಳ್ಳಲಿದೆ. ಫೆ.14ರಿಂದ ಮಾ.29ರ ತನಕ ಕ್ರಿಕೆಟ್ ಹಬ್ಬ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಇಲ್ಲಿ ತನಕ ಅತಿಥೇಯ ರಾಷ್ಟ್ರಗಳಲ್ಲಿ ಅಂತಿಮ ಹಣಾಹಣಿಗೆ ಸಾಕ್ಷಿಯಾದ ಏಳು ಅದ್ಭುತ ಕ್ರೀಡಾಂಗಣಗಳ ಪರಿಚಯ ಇಲ್ಲಿದೆ.

ಈ ಬಾರಿಯ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಸ್ಪರ್ಧಾತ್ಮಕ ಪಿಚ್ ಗಳನ್ನು ರೆಡಿ ಮಾಡಲಾಗುತ್ತಿದೆಯಂತೆ. ಟೂರ್ನಿಯ ಯಶಸ್ಸಿಗೆ ಕ್ರೀಡಾಂಗಣದ ವ್ಯವಸ್ಥೆಯೂ ಅಚ್ಚುಕಟ್ಟುತನ ಕೂಡಾ ಕಾರಣವಾಗುತ್ತದೆ.

ವಿಶ್ವ ಕ್ರಿಕೆಟ್ ನಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಮೈದಾನ ಬಿಟ್ಟರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಕ್ರಿಕೆಟಿಗರ ಮೆಚ್ಚಿನ ತಾಣವಾಗಿದೆ. ಲಾರ್ಡ್ಸ್ ನಲ್ಲಿ ನಾಲ್ಕು ಬಾರಿ ಫೈನಲ್ ನಡೆದಿದ್ದರೆ ಮೆಲ್ಬೋರ್ನ್ ನಲ್ಲಿ ಎರಡನೇ ಬಾರಿಗೆ ಅಂತಿಮ ಹಣಾಹಣಿ ಕಾಣಬಹುದಾಗಿದೆ.

ಫೆ.14ರಿಂದ ಮಾ.29 ರ ತನಕ ನಡೆಯಲಿರುವ ವಿಶ್ವಕಪ್ ಹಣಾಹಣಿಯಲ್ಲಿ 14 ತಂಡಗಳು ಸೆಣಸಲಿವೆ. ರೋಚಕ ಸೆಣಸಾಟಕ್ಕೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನ ಮೈದಾನಗಳು ಸಾಕ್ಷಿಯಾಗಲಿದ್ದು, ಅಂತಿಮ ಹಣಾಹಣಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ತನಕ ಕಳೆದ 10 ವಿಶ್ವಕಪ್ ನಲ್ಲಿ ಒಟ್ಟು 7 ಮೈದಾನಗಳು ಫೈನಲ್ ಪಂದ್ಯದ ಆತಿಥ್ಯ ವಹಿಸಿವೆ.ಈ ಮೈದಾನಗಳ ವಿವರ ಮುಂದಿದೆ..

ಲಾರ್ಡ್ಸ್ ಕ್ರಿಕೆಟ್ ಮೈದಾನ

ಲಾರ್ಡ್ಸ್ ಕ್ರಿಕೆಟ್ ಮೈದಾನ

ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್, ಇಂಗ್ಲೆಂಡ್
* 1975, ಜೂನ್ 21
* 1979, ಜೂನ್ 23
* 1983, ಜೂನ್ 25
* 1999,20 ಜೂನ್ ಫೈನಲ್ಸ್
ಚಾಂಪಿಯನ್ಸ್: 1975 ವೆಸ್ಟ್ ಇಂಡೀಸ್ (ಸ್ಕೋರ್ ಕಾರ್ಡ್)
* 1979ರಲ್ಲಿ ವೆಸ್ಟ್ ಇಂಡೀಸ್ (ಸ್ಕೋರ್ ಕಾರ್ಡ್)
* 1983: ಭಾರತ (ಸ್ಕೋರ್ ಕಾರ್ಡ್)
* 1999ರಲ್ಲಿ ಆಸ್ಟ್ರೇಲಿಯಾ (ಸ್ಕೋರ್ ಕಾರ್ಡ್)

ಈಡೆನ್ ಗಾರ್ಡನ್ಸ್, ಕೋಲ್ಕತ್ತಾ

ಈಡೆನ್ ಗಾರ್ಡನ್ಸ್, ಕೋಲ್ಕತ್ತಾ

1987, ನವೆಂಬರ್ 8ರಲ್ಲಿ ಈಡೆನ್ ಗಾರ್ಡನ್ಸ್, ಕೋಲ್ಕತ್ತಾ, ಭಾರತ
ಚಾಂಪಿಯನ್ : ಆಸ್ಟ್ರೇಲಿಯಾ (ಸ್ಕೋರ್ ಕಾರ್ಡ್)

ಮೆಲ್ಬೋರ್ನ್ ಕ್ರಿಕೆಟ್ ಮೈದಾನ

ಮೆಲ್ಬೋರ್ನ್ ಕ್ರಿಕೆಟ್ ಮೈದಾನ

1992, ಮಾರ್ಚ್ 25: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್ (ಆಸ್ಟ್ರೇಲಿಯಾ)
ಚಾಂಪಿಯನ್ : ಪಾಕಿಸ್ತಾನ (ಸ್ಕೋರ್ ಕಾರ್ಡ್)

ಗಡಾಫಿ ಸ್ಟೇಡಿಯಂ

ಗಡಾಫಿ ಸ್ಟೇಡಿಯಂ

17 ಮಾರ್ಚ್ 1996: ಗಡಾಫಿ ಸ್ಟೇಡಿಯಂ, ಲಾಹೋರ್, ಪಾಕಿಸ್ತಾನ
ಚಾಂಪಿಯನ್: ಶ್ರೀಲಂಕಾ (ಸ್ಕೋರ್ ಕಾರ್ಡ್)
ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ

ನ್ಯೂ ವಾಂಡೆರರ್ಸ್ ಸ್ಟೇಡಿಯಂ

ನ್ಯೂ ವಾಂಡೆರರ್ಸ್ ಸ್ಟೇಡಿಯಂ

23 ಮಾರ್ಚ್ 2003: ನ್ಯೂ ವಾಂಡೆರರ್ಸ್ ಸ್ಟೇಡಿಯಂ, ಜೋಹಾನ್ಸ್ ಬರ್ಗ್, ದಕ್ಷಿಣ ಆಫ್ರಿಕಾ
ಚಾಂಪಿಯನ್ : ಆಸ್ಟ್ರೇಲಿಯಾ (ಸ್ಕೋರ್ ಕಾರ್ಡ್)

ಕೆಂಸಿಂಗ್ಟನ್ ಓವಲ್

ಕೆಂಸಿಂಗ್ಟನ್ ಓವಲ್

28 ಏಪ್ರಿಲ್ 2007: ಕೆಂಸಿಂಗ್ಟನ್ ಓವಲ್, ಬ್ರಿಡ್ಜ್ ಟೌನ್
ಚಾಂಪಿಯನ್ : ಅಸ್ಟ್ರೇಲಿಯಾ (ಸ್ಕೋರ್ ಕಾರ್ಡ್)

ವಾಂಖೆಡೆ ಸ್ಟೇಡಿಯಂ

ವಾಂಖೆಡೆ ಸ್ಟೇಡಿಯಂ

ಏಪ್ರಿಲ್ 2 2011: ವಾಂಖೆಡೆ ಸ್ಟೇಡಿಯಂ, ಮುಂಬೈ, ಭಾರತ
ಚಾಂಪಿಯನ್ : ಭಾರತ (ಸ್ಕೋರ್ ಕಾರ್ಡ್)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+