Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೊಸ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ

ಮುಂಬೈ, ಸೆ.26: ಟೀಂ ಇಂಡಿಯಾದ ಪ್ರತಿಭಾವಂತ ಆಟಗಾರ ಅಜಿಂಕ್ಯ ರಹಾನೆ ಅವರು ಇಂದು ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಧಿಕಾ ಧೋಪಾವ್ಕರ್ ಅವರ ಕೈ ಹಿಡಿದಿರುವ ದಾಂಪತ್ಯ ಜೀವನ ಶುರು ಮಾಡಿದ್ದಾರೆ.

ಮದುವೆಗೂ ಒಂದು ದಿನ ಮುಂಚೆ(ಸೆ.25) ನಾಳೆ ನಾನು ನನ್ನ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ. ತಯಾರಿ ಎಲ್ಲಾ ಪೂರ್ಣಗೊಂಡಿದೆ. ನಾಳೆ ನಾನು ವಿವಾಹಿತನಾಗಿರುತ್ತೇನೆ ಎಂದು ಟ್ವೀಟ್ ಮಾಡಿದ್ದರು.

26 ವರ್ಷ ವಯಸ್ಸಿನ ಮುಂಬೈನ ಅಜಿಂಕ್ಯ ರಹಾನೆ ಅವರು ಭಾರತದ ಪರ 10 ಟೆಸ್ಟ್, 34 ಏಕದಿನ ಪಂದ್ಯ ಹಾಗೂ 11 ಟಿ20 ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ರಹಾನೆ, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ರಹಾನೆ ಅವರ ಮದುವೆಗೆ ಶುಭ ಹಾರೈಕೆ

ರಹಾನೆ ಅವರ ಮದುವೆಗೆ ಶುಭ ಹಾರೈಕೆ

ಅಜಿಂಕ್ಯ ರಹಾನೆ ಅವರ ಮದುವೆಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಸೇರಿದಂತೆ ಬಿಸಿಸಿಐ ಸಂಸ್ಥೆ ಶುಭ ಹಾರೈಸಿದೆ.

ರಾಜೇಶ್ ಖಿಲಾರೆ ಎಂಬುವರಿಂದ ಟ್ವೀಟ್

ರಾಜೇಶ್ ಖಿಲಾರೆ ಎಂಬುವರಿಂದ ಟ್ವೀಟ್

ರಾಜೇಶ್ ಖಿಲಾರೆ (@Cricrajeshpk) ಎಂಬುವವರು ಅಜಿಂಕ್ಯ ರಹಾನೆ ಅವರ ಮದುವೆ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಮದುವೆಗೂ ಮುನ್ನ ಟ್ವೀಟ್ ಮಾಡಿದ್ದ ಅಜಿಂಕ್ಯ

ಮದುವೆಗೂ ಮುನ್ನಾ ದಿನ ಟ್ವೀಟ್ ಮಾಡಿದ್ದ ಅಜಿಂಕ್ಯ ರಹಾನೆ

 ರಹಾನೆ ಮದುವೆ ಮತ್ತೊಂದು ಚಿತ್ರ

ರಹಾನೆ ಮದುವೆ ಮತ್ತೊಂದು ಚಿತ್ರ

ಸಾಂಪ್ರದಾಯಿಕ ಮರಾಠಿ ಪೇಟ ವಿಶೇಷ ವಿನ್ಯಾಸವುಳ್ಳ ಉಡುಗೆ ತೊಟ್ಟ ದಂಪತಿಗಳ ಮತ್ತೊಂದು ಚಿತ್ರ

ರಹಾನೆ ಶುಭ ಹಾರೈಸಿದ ಚಿತ್ರ

ರಹಾನೆ ಶುಭ ಹಾರೈಸಿದ ಚಿತ್ರ ರಾಜೇಶ್

ಬಿಸಿಸಿಐನಿಂದ ಶುಭ ಹಾರೈಕೆ

ಅಜಿಂಕ್ಯ ರಹಾನೆಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಶುಭ ಹಾರೈಸಿದ ಬಿಸಿಸಿಐ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+