ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ತಂಡ: ಉತ್ತಪ್ಪ ಅವರ ಬಳ್ಳಾರಿ ಟಸ್ಕರ್ಸ್

By Mahesh

ಬೆಂಗಳೂರು,ಆ.11: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯಲ್ಲಿ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಟೀಂ ಇಂಡಿಯಾ ಆಟಗಾರ ಕರ್ನಾಟಕದ ರಣಜಿ ತಂಡದ ಆರಂಭಿಕ ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು 'ಸ್ಟಾರ್ ಪ್ಲೇಯರ್' ಎನಿಸಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.

ಒಡೆಯರ್‌ ಕರ್ನಾಟಕ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಅವರು ಅತಿ ಹೆಚ್ಚು ಮೊತ್ತಕ್ಕೆ(5.3 ಲಕ್ಷ ರು)ಗೆ ಹರಾಜಾಗಿದ್ದರು. ಹರಾಜು ವೇಳೆ ಬಳ್ಳಾರಿ ತಂಡ ಒಟ್ಟಾರೆ 20 ಲಕ್ಷ ರು ಪೈಕಿ 12 ಲಕ್ಷ ರು ಖರ್ಚು ಮಾಡಿ18 ಆಟಗಾರರನ್ನು ಕೊಂಡುಕೊಂಡಿದೆ. ಇದರಲ್ಲಿ 10 ಸಾವಿರ ಮುಖಬೆಲೆಯ 12 ಆಟಗಾರರನ್ನು ಖರೀದಿಸಿರುವುದು ವಿಶೇಷ.

ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ [ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಬಳ್ಳಾರಿ ಟಸ್ಕರ್ಸ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ

KPL 2014: Know your team - Bellary Tuskers
ಒಡೆಯರ್ ಕೆಪಿಎಲ್ 2014-ಬಳ್ಳಾರಿ ಟಸ್ಕರ್ಸ್
ಕ್ರಮ ಸಂಖ್ಯೆ ಆಟಗಾರರ ಹೆಸರು
ಹರಾಜು ಮೊತ್ತ (in Rs)
1 ರಾಬಿನ್ ಉತ್ತಪ್ಪ 530,000
2 ಮಾಯಾಂಕ್ ಅಗರವಾಲ್ 310,000
3 ಅಬ್ರಾರ್ ಕಾಜಿ 200,000
4 ವಿಶ್ವನಾಥ್ 20,000
5 ಸಿ ರಘು 10,000
6 ಪಾಂಡಿಯನ್ 10,000
7 ವಿಷ್ಣು ಪ್ರಭಾಸ್ 10,000
8 ಮಹಮ್ಮದ್ ನಯಾಜ್ 10,000
9 ನಿಶ್ಚಲ್ ಡಿ 10,000
10 ಗೌರವ ದಾಮನ್ 10,000
11 ಪುರುಷೋತ್ತಮ್ 10,000
12 ರಮಣ 10,000
13 ದೇವರಾಜ್ ಪಾಟೀಲ್ 10,000
14 ಅನಿಲ್ ಐಜಿ 10,000
15 ರಿತೇಶ್ ಭಟ್ಕಳ್ 10,000
16 ವಿಜಯ್ ಸಿಂಗ್ 10,000
17 ರಾಜವರ್ಧನ್ ರೆಡ್ಡಿ 10,000
18 ಜೇಶಾನ್ ಅಲಿ 10,000

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X