For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ತಂಡ: ಮಿಥುನ್ ಇರುವ ಬಿಜಾಪುರ ಬುಲ್ಸ್

By Mahesh

ಬೆಂಗಳೂರು,ಆ.12: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯ ಹೊಸ ತಂಡ ಬಿಜಾಪುರ ಬುಲ್ಸ್ ತಂಡದಲ್ಲಿ ಅಭಿಮನ್ಯು ಮಿಥುನ್ ಅವರನ್ನು ಸ್ಟಾರ್ ಪ್ಲೇಯರ್ ಆಗಿ ಆಯ್ಕೆ ಮಾಡಿಕೊಂಡಿದೆ. ಇವರ ಜೊತೆಗೆ ಕೆಪಿ ಅಪ್ಪಣ್ಣ, ಕುನಾಲ್ ಕಪೂರ್ ಗಮನ ಸೆಳೆಯಲಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.

ಒಡೆಯರ್‌ ಕರ್ನಾಟಕ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಬಿಜಾಪುರ ಬುಲ್ಸ್ ಹೊಸ ತಂಡಕ್ಕೆ ವಿವಿಡ್ ಕ್ರಿಯೇಷನ್ಸ್ ಮಾಲೀಕರಾಗಿದ್ದಾರೆ. ಅಭಿಷೇಕ್ ಭಟ್ ಗೆ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದು ವಿಶೇಷವಾಗಿತ್ತು.

ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ [ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಬಿಜಾಪುರ ಬುಲ್ಸ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ

KPL 2014: Know your team - Bijapur Bulls
ಒಡೆಯರ್ ಕೆಪಿಎಲ್ 2014-ಬಿಜಾಪುರ ಬುಲ್ಸ್
ಕ್ರಮ ಸಂಖ್ಯೆ ಆಟಗಾರರ ಹೆಸರು
ಹರಾಜು ಮೊತ್ತ (in Rs)
1 ಅಭಿಮನ್ಯು ಮಿಥುನ್ 500,000
2 ಅಭಿಷೇಕ್ ಭಟ್ 270,000
3 ಕೆಪಿ ಅಪ್ಪಣ್ಣ 170,000
4 ಕುನಾಲ್ ಕಪೂರ್ 170,000
5 ನಿಶಾಂತ್ ಸಿಂಗ್ 160,000
6 ಆರ್ ಸಮರ್ಥ್ 130,000
7 ದಿಕ್ಷಾಂಶು ನೇಗಿ 75,000
8 ಪ್ರತೀಕ್ ಜೈನ್ 75,000
9 ರಾಘವೇಂದ್ರ ಸಿ 75,000
10 ಕೆಸಿ ಅವಿನಾಶ್ 60,000
11 ದೀಪಕ್ ಚೌಗುಲೆ 45,000
12 ಅದಿತ್ಯ ಸೋಮಣ್ಣ 25,000
13 ಕಾರಿಯಪ್ಪ ನಿಶಾನ್ 20,000
14 ಸೂರಜ್ ಸಂಪತ್ 10,000
15 ಕೆಎಲ್ ಶ್ರೀಜಿತ್ 10,000
16 ನವೀನ್ ಎಂಜಿ 10,000
17 ರಾಜಾ ನಾಯಕ್ 10,000
18 ಶಶಿ ಬಿರಾದರ್ 10,000

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+