ಕೆಪಿಎಲ್ 2014 : ಮಂಗಳೂರಿನ ಯುನೈಟೆಡ್ ತಂಡ
ಬೆಂಗಳೂರು,ಆ.14: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯ ಹಳೆ ತಂಡ ಮಂಗಳೂರು ಯುನೈಟೆಡ್ ಕರಣ್ ನಾಯರ್ ಅವರನ್ನು ತಂಡದಲ್ಲಿ ಉಳಿಸಿಕೊಂಡು ಸ್ಟಾರ್ ಪ್ಲೇಯರ್ ಘೋಷಿಸಿದೆ. ಇವರ ಜೊತೆಗೆ ಆರ್ ಸಿಬಿ ಪರ ಆಡಿದ್ದ ಅನಿರುದ್ಧ ಜೋಶಿ ಈ ಬಾರಿ ಗಮನ ಸೆಳೆಯಲಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.
ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮಂಗಳೂರು ಯುನೈಟೆಡ್ ತಂಡಕ್ಕೆ ಫಿಜಾ ಡೆವಲಪರ್ಸ್ ಹಾಗೂ ಇಂಟರ್ ಟ್ರೇಡ್ ಪ್ರೈ ಲಿ. ಸಂಸ್ಥೆ ಮಾಲೀಕರಾಗಿದ್ದಾರೆ. ಕರಣ್ ನಾಯರ್, ಅನಿರುದ್ಧ್ ಜೋಶಿ, ಗಣೇಶ್ ಸತೀಶ್, ರೋನಿರ್ ಮೋರೆ ಪ್ರಮುಖ ಆಟಗಾರರಾಗಿದ್ದಾರೆ.
ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ [ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಮಂಗಳೂರು ಯುನೈಟೆಡ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ

| ಒಡೆಯರ್ ಕೆಪಿಎಲ್ 2014-ಮಂಗಳೂರು ಯುನೈಟೆಡ್ |
| ಕ್ರಮ ಸಂಖ್ಯೆ | ಆಟಗಾರರ ಹೆಸರು | ಹರಾಜು ಮೊತ್ತ (in Rs) |
| 1 | ಕರಣ್ ನಾಯರ್ | 465,750 |
| 2 | ಅನಿರುದ್ಧ ಜೋಶಿ | 405,000 |
| 3 | ಉದೀತ್ ಪಟೇಲ್ | 290,000 |
| 4 | ರೋನಿತ್ ಮೋರೆ | 190,000 |
| 5 | ಎಸ್ ಎಲ್ ಅಕ್ಷಯ್ | 130,000 |
| 6 | ಗಣೇಶ್ ಸತೀಶ್ | 130,000 |
| 7 | ಸಿದ್ದಾರ್ಥ್ ಕೆವಿ | 90,000 |
| 8 | ಪವನ್ ದೇಶಪಾಂಡೆ | 55,000 |
| 9 | ಮಹಮ್ಮದ್ ಅಜ್ಗರ್ ಪಾಶ | 55,000 |
| 10 | ರೋಹನ್ ಕೆಪಿ | 40,000 |
| 11 | ಮಿತ್ರಕಾಂತ್ ಸಿಂಗ್ | 35,000 |
| 12 | ರಂಜನ್ ಸಂಜಯ್ | 20,000 |
| 13 | ಅರ್ಜುನ್ ಶೆಟ್ಟಿ | 10,000 |
| 14 | ಸಿನಾನ್ ಅಬ್ದುಲ್ | 10,000 |
| 15 | ನಿಹಾಲ್ ಉಲ್ಲಾಳ | 10,000 |
| 16 | ಚೇತನ್ ವಿಲಿಯಮ್ಸ್ | 10,000 |
| 17 | ರೋಹಿತ್ ಶಬರ್ ವಾಲ್ | 10,000 |
Story first published: Wednesday, January 3, 2018, 10:12 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications