ಕೆಪಿಎಲ್ ತಂಡ: ಇವರು ಮೈಸೂರು ವಾರಿಯರ್ಸ್
ಬೆಂಗಳೂರು,ಆ.11: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯ ಹೊಸ ತಂಡ ಮೈಸೂರು ವಾರಿಯರ್ಸ್ ಬ್ಯಾಟ್ಸ್ ಮನ್ ಅಮಿತ್ ವರ್ಮಾ ಅವರನ್ನು ಸ್ಟಾರ್ ಪ್ಲೇಯರ್ ಆಗಿ ಆಯ್ಕೆ ಮಾಡಿಕೊಂಡಿದೆ. ಇವರ ಜೊತೆಗೆ ಮನೀಶ್ ಪಾಂಡೆ ಕೂಡಾ ಗಮನಸೆಳೆಯಲಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.
ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೈಸೂರು ವಾರಿಯರ್ಸ್ ಹೊಸ ತಂಡಕ್ಕೆ ಎನ್ ರಂಗರಾವ್ ಹಾಗೂ ಸನ್ಸ್ ಮಾಲೀಕರಾಗಿದ್ದಾರೆ. ಅಮಿತ್ ವರ್ಮಾ ಅವರು ಮನೀಶ್ ಪಾಂಡೆಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದು ವಿಶೇಷವಾಗಿತ್ತು.
ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ [ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಮೈಸೂರು ವಾರಿಯರ್ಸ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ

| ಒಡೆಯರ್ ಕೆಪಿಎಲ್ 2014-ಮೈಸೂರು ವಾರಿಯರ್ಸ್ |
| ಕ್ರಮ ಸಂಖ್ಯೆ | ಆಟಗಾರರ ಹೆಸರು | ಹರಾಜು ಮೊತ್ತ (in Rs) |
| 1 | ಅಮಿತ್ ವರ್ಮಾ | 350,000 |
| 2 | ಮನೀಶ್ ಪಾಂಡೆ | 310,000 |
| 3 | ಶಿಶಿರ್ ಭವಾನೆ | 270,000 |
| 4 | ಕೆಪಿ ಪವನ್ | 210,000 |
| 5 | ಭರತ್ ಬಿಎನ್ | 105,000 |
| 6 | ಸುಚಿತ್ | 90,000 |
| 7 | ಸಾದಿಕ್ ಕಿರ್ಮಾನಿ | 80,000 |
| 8 | ಆದಿತ್ಯ ಸಾಗರ್ | 65,000 |
| 9 | ಯರೇಗೌಡ | 60,000 |
| 10 | ರಾಜು ಭಟ್ಕಳ | 2,00,000 |
| 11 | ದರ್ಶನ್ ಎಂಬಿ | 55,000 |
| 12 | ಮಂಜುನಾಥ್ ಎಸ್ ಪಿ | 50,000 |
| 13 | ಮಂಜೇಶ್ ರೆಡ್ಡಿ | 30,000 |
| 14 | ಅಬ್ದುಲ್ ಮಜೀದ್ | 10,000 |
| 15 | ವೈಶಾಂಕ್ ವಿಜಯ್ ಕುಮಾರ್ | 10,000 |
| 16 | ಸೋಮಶೇಖರ್ | 10,000 |
| 17 | ಶಶಿ ಶೇಖರ್ | 10,000 |
| 18 | ಸುನಿಲ್ ಕುಮಾರ್ | 10,000 |
Story first published: Wednesday, January 3, 2018, 10:12 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications