For Quick Alerts
ALLOW NOTIFICATIONS  
For Daily Alerts
 

ರೊನಾಲ್ಡೋ, ವಿರಾಟ್‌ ಬಗ್ಗೆ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ

ವಿಶ್ವ ಕ್ರಿಕೆಟ್‌ನಲ್ಲಿ ಸ್ಟಾರ್‌ ಆಟಗಾರರು ತಮ್ಮ ಅಬ್ಬರದ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಾಲಿನಲ್ಲಿ ಅನೇಕ ಆಟಗಾರರು ಕಾಣಿಸಿಕೊಳ್ಳುತ್ತಾರೆ. ವಿಶ್ವ ಫುಟ್ಬಾಲ್‌ ಲೋಕದ ಧ್ರುವ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ, ವಿರಾಟ್‌ ಕೊಹ್ಲಿ ಅಭಿಮಾನಿಗಳನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಈ ಇಬ್ಬರೂ ಆಟಗಾರರು ಮತ್ತೆ ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರೂ ಆಟಗಾರರು ವಿಶ್ವದಾದ್ಯಂತ ಅತ್ಯಂತ ಹೆಚ್ಚು ಗೂಗಲ್‌ನಲ್ಲಿ ಹುಡುಕಲ್ಪಟ್ಟ ಕ್ರೀಡಾಪಟುವಾಗಿದ್ದಾರೆ.

VegasInsider.com ವಿಶ್ವದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಅಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದೆ. ವಿಶ್ವದಲ್ಲೇ ರೊನಾಲ್ಡೊ ಅತಿ ಹೆಚ್ಚು ಹುಡುಕಲ್ಪಟ್ಟ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ವಿಶ್ವದ ಅತಿ ಹೆಚ್ಚು ಫ್ಯಾನ್‌ ಫಾಲೋವರ್ಸ್‌ಗಳನ್ನು ಹೊಂದಿರುವ ಆಟಗಾರ. ಇನ್ನು ಭಾರತದಲ್ಲಿ ವಿರಾಟ್‌ ಕೊಹ್ಕಿ ಅತಿ ಹೆಚ್ಚು ಹುಡಕಲ್ಪಟ್ಟ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್, ಭಾರತದಲ್ಲಿ ಹುಡುಕಿದ ಅತಿ ಹೆಚ್ಚು ಅಭಿಮಾನಿಗಳು ಹುಡುಕಿದ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

Cristiano Ronaldo Most Googled Globally Virat Kohli Leads India

ಸಂಸ್ಥೆ ಈ ಅಂಕಿಅಂಶಗಳಗಳಿಗಾಗಿ 188 ದೇಶದ 790 ಖ್ಯಾತನಾಮಾರನ್ನು ಗುರುತಿಸಿತ್ತು. ಇದು ವಿಶ್ವದಲ್ಲೇ ಅತಿ ಹೆಚ್ಚು ಖ್ಯಾತಿ ಪಡೆದ ಆಟಗಾರರನ್ನು ತಿಳಿಸುತ್ತದೆ. ಈ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಅವರು 76 ದೇಶಗಳಲ್ಲಿ ಹುಡುಕಲ್ಪಟ್ಟಿದ್ದಾರೆ. ಇವರ ಖ್ಯಾತಿ ಸಾಗರೋತ್ತರವೂ ಮತ್ತೆ ಹಬ್ಬುತ್ತಿದೆ. ಈ ಅಂಕಿ ಅಂಶಗಳು ಇವರು ವಿಶ್ವದ ಸ್ಟಾರ್ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರು ಎಂಬುದನ್ನು ತಿಳಿಸುತ್ತದೆ.

ಅತಿ ಹೆಚ್ಚು ದೇಶಗಳಲ್ಲಿ ಗೂಗಲ್‌ನಲ್ಲಿ ಹುಡುಕಲ್ಪಟ್ಟ ಟಾಪ್ 5 ಕ್ರೀಡಾಪಟುಗಳು

ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) - 76 ದೇಶಗಳು
ಲಾಮಿನ್ ಯಮಲ್ (Lamine Yamal) - 37 ದೇಶಗಳು
ಲಿಯೋನೆಲ್ ಮೆಸ್ಸಿ (Lionel Messi) - 16 ದೇಶಗಳು
ಕೋಕೋ ಗಾಫ್ (Coco Gauff) - 8 ದೇಶಗಳು
ಮ್ಯಾಕ್ಸ್ ವರ್ಸ್ಟಾಪ್ಪೆನ್ (Max Verstappen) - 6 ದೇಶಗಳು

Cristiano Ronaldo Most Googled Globally Virat Kohli Leads India

ವಿರಾಟ್‌ ಕೊಹ್ಲಿ ಸದ್ಯ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೂ ಅವರ ಖ್ಯಾತಿ ಮಾತ್ರ ಇನ್ನು ಕಮ್ಮಿಯಾಗಿಲ್ಲ. ಇವರು ಭಾರತದಲ್ಲಿ ಅತಿ ಹೆಚ್ಚು ಹುಡಕಲ್ಪಟ್ಟ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Story first published: Thursday, December 4, 2025, 9:07 [IST]
Other articles published on Dec 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+