For Quick Alerts
ALLOW NOTIFICATIONS  
For Daily Alerts
 

ವಿಡಿಯೋ : ಗೇಲ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ 'ಬಲಗೈ' ಬ್ಯಾಟ್ಸ್ ಮನ್ ವಾರ್ನರ್

David Warner bats right-handed, hits Chris Gayle for a SIX during BPL match - Watch

ನವದೆಹಲಿ, ಜನವರಿ 17: ನಿಷೇಧ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನ ಡೇವಿಡ್ ವಾರ್ನರ್ ಭರ್ಜರಿ ಆಟವಾಡಿದ್ದಾರೆ. ಬಾಂಗ್ಲಾದೇಶದ ಪ್ರೀಮಿಯ್ರ್ ಲೀಗ್ (ಬಿಪಿಎಲ್)ನಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಎಡಗೈ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರು ಸಿಲ್ಹೇಟ್ ಸಿಕ್ಸರ್ ಪರ ಆಡುತ್ತಾ 36 ಎಸೆತಗಳಲ್ಲಿ 61ರನ್ ಚೆಚ್ಚಿದ್ದಾರೆ. ರಂಗ್ ಪುರ್ ರೈಡರ್ಸ್ ವಿರುದ್ಧ, ಕ್ರಿಸ್ ಗೇಲ್ ಎಸೆತವನ್ನು ಸ್ವಿಚ್ ಹಿಟ್ ಮೂಲಕ ಪೆವಿಲಿಯನ್ ಆಚೆಗೆ ಕಳಿಸಿ ಸಿಕ್ಸ್ ಗಳಿಸಿದರು.

19 ಓವರ್ ಎಸೆತ ಕ್ರಿಸ್ ಅವರು ವಾರ್ನರ್ ಅವರು ರನ್ ಗಳಿಸದಂತೆ ನಿಯಂತ್ರಣ ಮಾಡಿದ್ದರು. ನಂತರ ವಾರ್ನರ್ ಅವರು ಸ್ವಿಚ್ ಹಿಟ್ ಮೂಲಕ ಸಿಕ್ಸ್ ಗಳಿಸಿ ಎಲ್ಲರನ್ನು ರಂಜಿಸಿದರು.

ನಾಯಕನಾಟವಾಡಿದ ವಾರ್ನರ್ ಅವರು ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 187/5ಗೇರಿಸಿದರು. ಕೊನೆಗೆ ಪಂದ್ಯವನ್ನು 27ರನ್ ಗಳಿಂದ ಗೆದ್ದುಕೊಂಡರು.

ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದ್ದ ಡೇವಿಡ್ ವಾರ್ನರ್ ಅವರಿಗೆ ಒಂದು ವರ್ಷಗಳ ಕಾಲ ನಿಷೇಧವನ್ನು ಹೇರಲಾಗಿದ್ದು, ಸ್ಟೀವ್ ಸ್ಮಿತ್ ಅವರಿಗೂ ನಿಷೇಧ ಜಾರಿಯಲ್ಲಿದೆ. ವಿಶ್ವಕಪ್ ಗೂ ಮುನ್ನ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, ಇಬ್ಬರು ಕೂಡಾ ತಂಡಕ್ಕೆ ಮರಳಲು ಕಾತುರರಾಗಿದ್ದಾರೆ.

Story first published: Thursday, January 17, 2019, 12:59 [IST]
Other articles published on Jan 17, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+