For Quick Alerts
ALLOW NOTIFICATIONS  
For Daily Alerts
 

ದುಲೀಪ್ ಟ್ರೋಫಿ 2019ರ ತಂಡಗಳು ಪ್ರಕಟ: ಇಂಡಿಯಾ ಬ್ಲೂಗೆ ಗಿಲ್ ನಾಯಕ

Duleep Trophy 2019: Shubman Gill to lead India Blue

ನವದೆಹಲಿ, ಆಗಸ್ಟ್ 6: ಆಗಸ್ಟ್ 17ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ 2019ರ ದುಲೀಪ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಇಂಡಿಯಾ ಬ್ಲೂ ತಂಡವನ್ನು ಯುವ ಬ್ಯಾಟ್ಸ್ಮನ್ ಶುಬ್‌ಮಾನ್‌ ಗಿಲ್ ಮುನ್ನಡೆಸಲಿದ್ದಾರೆ. ವೆಸ್ಟ್ ಇಂಡೀಸ್‌ ಪ್ರವಾಸದ ವೇಳೆ ವಿಂಡೀಸ್‌ ಎ ವಿರುದ್ಧ ಭಾರತ ಎ ಪ್ರತಿನಿಧಿಸಿದ್ದ ಗಿಲ್ ಗಮನಾರ್ಹ ಪ್ರದರ್ಶನ ನೀಡಿದ್ದರು.

ಆಗಸ್ಟ್ 17ರಂದು ಆರಂಭಗೊಂಡು ಸೆಪ್ಟೆಂಬರ್ 8ರಂದು ಮುಕ್ತಾಯಗೊಳ್ಳಲಿರುವ ದುಲೀಪ್ ಟ್ರೋಫಿ ಟೂರ್ನಿಗೆ, ಭಾರತದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಇಂಡಿಯಾ ಬ್ಲೂ, ಇಂಡಿಯಾ ಗ್ರೀನ್ ಮತ್ತು ಇಂಡಿಯಾ ರೆಡ್‌ ತಂಡಗಳನ್ನು (ತಂಡಗಳಿಗೆ ಆಟಗಾರರನ್ನು) ಪ್ರಕಟಿಸಿದ್ದಾರೆ.

ದುಲೀಪ್ ಟ್ರೋಫಿಗಾಗಿ ಪ್ರಕಟಿತ ಮೂರು ತಂಡಗಳು ಕೆಳಗಿನಂತಿವೆ
ಇಂಡಿಯಾ ಬ್ಲೂ: ಶುಬ್‌ಮಾನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ರಿಕಿ ಭುಯಿ, ಅನ್‌ಮೋಲ್‌ಪ್ರೀತ್ ಸಿಂಗ್, ಅಂಕೀತ್ ಬಾವ್ನೆ, ಸ್ನೆಲ್ ಪಟೇಲ್ (ವಿಕೆ), ಶ್ರೇಯಸ್ ಗೋಪಾಲ್, ಸೌರಭ್ ಕುಮಾರ್, ಜಲಜ್ ಸಕ್ಸೇನಾ, ತುಷಾರ್ ದೇಶಪಾಂಡೆ, ಬೆಸಿಲ್ ತಂಪಿ, ಅಂಕಿತ್ ಚೌಧರಿ, ದಿವೇಶ್ ಪಠಾಣಿಯಾ, ಅಶುತೋಷ್ ಅಮರ್.

ಇಂಡಿಯಾ ಗ್ರೀನ್: ಫೈಜ್ ಫಜಲ್ (ನಾಯಕ), ಅಕ್ಷತ್ ರೆಡ್ಡಿ, ಧ್ರುವ್ ಶೋರೆ, ಸಿದ್ಧೇಶ್ ಲಾಡ್, ಪ್ರಿಯಮ್ ಗರ್ಗ್, ಅಕ್ಷದೀಪ್ ನಾಥ್, ರಾಹುಲ್ ಚಾಹರ್, ಧರ್ಮೇಂದ್ರಸಿಂಹ ಜಡೇಜಾ, ಜಯಂತ್ ಯಾದವ್, ಅಂಕಿತ್ ರಾಜಪೂತ್, ಇಶಾನ್ ಪೊರೆಲ್, ತನ್ವೀರ್-ಉಲ್-ಹಕ್, ಅಕ್ಷಯ್ ವಡ್ಕರ್ (ವಿಕೆ), ರಾಜೇಶ್ ಮೊಹಂತಿ, ಮಿಲಿಂದ್ ಕುಮಾರ್.

ಇಂಡಿಯಾ ರೆಡ್: ಪ್ರಿಯಾಂಕ್ ಪಾಂಚಲ್ (ನಾಯಕ), ಅಭಿಮನ್ಯು ಈಶ್ವರನ್, ಆಕ್ಸರ್ ಪಟೇಲ್, ಕರುಣ್ ನಾಯರ್, ಇಶಾನ್ ಕಿಶನ್ (ವಿಕೆ), ಹಪ್ರೀತ್ ಸಿಂಗ್ ಭಾಟಿಯಾ, ಮಹಿಪಾಲ್ ಲೋಮ್ರರ್, ಆದಿತ್ಯ ಸರ್ವಾತೆ, ಅಕ್ಷಯ್ ವಾಖರೆ, ವರುಣ್ ಆ್ಯರನ್, ರೋನಿತ್ ಮೋರ್, ಜಯದೇವ್ ಉನಾದ್ಕತ್, ಸಂದೇಪ್ ವಾರಿಯರ್, ಅಂಕಿತ್ ಕಲ್ಸಿ.

Story first published: Tuesday, August 6, 2019, 18:37 [IST]
Other articles published on Aug 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+