For Quick Alerts
ALLOW NOTIFICATIONS  
For Daily Alerts
 

ಭಾರತ ಪ್ರವಾಸ ಸರಣಿಗಳ ಸೋಲಿನಿಂದ ಇಂಗ್ಲೆಂಡ್ ದಿಗಿಲುಗೊಂಡಿಲ್ಲ: ಬಟ್ಲರ್

England will not panic despite India tour defeats, says Jos Buttler

ಪೂಣೆ: ಭಾರತಕ್ಕೆ ಪ್ರವಾಸ ಬಂದಿದ್ದ ಇಂಗ್ಲೆಂಡ್ ತಂಡ ಆತಿಥೇಯ ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1, ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 3-2 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಗೆಲುವು ದಾಖಲಿಸಿ, ಬಲಿಷ್ಠ ತಂಡದೆದುರು ಸತತ ಪ್ರವಾಸ ಸರಣಿಗಳನ್ನು ಗೆದ್ದು ಗಮನ ಸೆಳೆದಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ತಂಡವೆನಿಸಿರುವ, ಟಿ20ಐ ಮತ್ತು ಏಕದಿನ ಕ್ರಿಕೆಟ್‌ನಲ್ಲೂ ವಿಶ್ವ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ ಭಾರತದ ವಿರುದ್ಧ ಎಲ್ಲಾ ಸರಣಿಗಳಲ್ಲಿ ಸೋತಿರುವುದು ಮುಖಭಂಗ ತಂದಿರುವುದು ನಿಜ. ಆದರೆ ಜೋಸ್ ಬಟ್ಲರ್ ನಮಗೆ ಸೋಲಿನಿಂದ ದಿಗಿಲಾಗಿಲ್ಲ ಎಂದಿದ್ದಾರೆ.

ಏಕದಿನ ಸರಣಿಯ ವೇಳೆ ಗಾಯಕ್ಕೀಡಾಗಿ ತಂಡದಿಂದ ಹೊರಬಿದ್ದ ನಾಯಕ ಇಯಾನ್ ಮಾರ್ಗನ್ ಬದಲಾಗಿ ತಂಡದ ನಾಯಕತ್ವ ವಹಿಸಿಕೊಂಡಿರುವ ಜೋಸ್ ಬಟ್ಲರ್ ಮಾತನಾಡಿ, ನಾವು ದೀರ್ಘ ಕಾಲದಿಂದ ಇಂದಿನವರೆಗೆ ಅದ್ಭುತ ತಂಡವಾಗಿದ್ದೇವೆ, ಎಂದಿದ್ದಾರೆ.

'ನಾವು ಯಾವಾಗ ಬೇಕಾದರೂ ಆಟಗಾರರ ಬಣವನ್ನು ಹೆಚ್ಚಿಸಿಕೊಳ್ಳಬಹುದು. ಅದು ಸ್ಪರ್ಧೆಯನ್ನೂ ಸೃಷ್ಠಿಸುತ್ತಿದೆ. ಅದರಿಂದ ಒಳ್ಳೆಯ ಪ್ರದರ್ಶನಗಳೂ ನಿರ್ಮಾಣವಾಗುತ್ತಿವೆ. ಅದು ಮುಂದೆ ನಮಗೆ ಮೇಲ್ಮುಖ ದಾರಿ ನಿರ್ಮಿಸಿಕೊಡುತ್ತದೆ. ಪ್ರವಾಸ ಸರಣಿಗಳ ಸೋಲಿನಿಂದ ನಮಗೆ ದಿಗಿಲಾಗಿಲ್ಲ,' ಎಂದು ಬಟ್ಲರ್ ವಿವರಿಸಿದ್ದಾರೆ.

Story first published: Monday, March 29, 2021, 15:12 [IST]
Other articles published on Mar 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+