For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಮೊದಲ 1000 ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

First batsman to 1000-run milestones in IPL history-List

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನೋಟ ಮುಂದುವರೆದಿದೆ. ಗುರುವಾರ (ಏಪ್ರಿಲ್ 22) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 16ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ 10 ವಿಕೆಟ್‌ ಜಯ ದಾಖಲಿಸಿದೆ. ಇದು ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆಗೆ ಲಭಿಸಿದ ಸತತ 4ನೇ ಗೆಲುವು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದೇವದತ್ ಪಡಿಕ್ಕಲ್ ಶತಕ (101 ರನ್), ವಿರಾಟ್ ಕೊಹ್ಲಿ ಅರ್ಧ ಶತಕ (72)ದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಲಭ ಜಯ ಕಂಡಿದೆಯಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. +1.009 ನೆಟ್‌ ರನ್‌ರೇಟ್‌ಕೂಡ ಗಳಿಸಿದೆ.

ಗುರುವಾರದ ಪಂದ್ಯದಲ್ಲಿ ಕೊಹ್ಲಿ ಬಾರಿಸಿದ 72 ರನ್‌ನೊಂದಿಗೆ ಕೊಹ್ಲಿ 196 ಐಪಿಎಲ್ ಪಂದ್ಯಗಳಲ್ಲಿ 6021 ರನ್ ಗಳಿಸಿದಂತಾಗಿದೆ. ಹೀಗಾಗಿ ಐಪಿಎಲ್ ನಲ್ಲಿ 6000 ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಆಗಿ ಕೊಹ್ಲಿ ದಾಖಲೆಪಟ್ಟಿ ಸೇರಿದ್ದಾರೆ. ಮೊದಲ 1000 ರನ್ ದಾಖಲೆ ಆ್ಯಡಂ ಗಿಲ್‌ಕ್ರಿಸ್ ಹೆಸರಿನಲ್ಲಿದೆ.

ಐಪಿಎಲ್‌ನಲ್ಲಿ ಮೊದಲ 1000 ರನ್ ಬಾರಿಸಿದ ದಾಖಲೆಗಳು
* 1000 ರನ್, ಆ್ಯಡಂ ಗಿಲ್‌ಕ್ರಿಸ್ಟ್
* 2000 ರನ್, ಸುರೇಶ್ ರೈನಾ
* 3000 ರನ್, ಸುರೇಶ್ ರೈನಾ
* 4000 ರನ್, ವಿರಾಟ್ ಕೊಹ್ಲಿ
* 5000 ರನ್, ಸುರೇಶ್ ರೈನಾ
* 6000 ರನ್, ವಿರಾಟ್ ಕೊಹ್ಲಿ

Story first published: Friday, April 23, 2021, 9:43 [IST]
Other articles published on Apr 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+