Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೈದಾನದಲ್ಲಿ ಆಡುವಾಗಲೇ ಮೃತಪಟ್ಟ ಮಾಜಿ ರಣಜಿ ಆಟಗಾರ

Former Goa Ranji player collapses during match, dies

ಪಣಜಿ, ಜನವರಿ 13: ಗೋವಾ ರಣಜಿ ತಂಡದ ಮಾಜಿ ಆಟಗಾರ ರಾಜೇಶ್ ಘೊಡ್ಗೆ(44) ಅವರು ಮೈದಾನದಲ್ಲಿ ಆಟವಾಡುವಾಗಲೇ ಮೃತಪಟ್ಟ ದುರಂತ ಘಟನೆ ನಡೆದಿದೆ.

ಮಾರ್ಗೋವಾ ಕ್ರಿಕೆಟ್ ಕ್ಲಬ್ ಆಯೋಜನೆಯ ಸ್ಥಳೀಯ ಪಂದ್ಯವೊಂದರಲ್ಲಿ ರಾಜೇಶ್ ಆಡುತ್ತಿದ್ದರು. ನಾನ್ ಸ್ಟ್ರೈಕರ್ ನಲ್ಲಿ ನಿಂತಿದ್ದ ರಾಜೇಶ್ ಅವರು ಪಂದ್ಯದ ವೇಳೆ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಕರೆ ತರುವ ಮೊದಲೆ ಮೃತಪಟ್ಟಿದ್ದಾರೆ ಎಂದು ಮಾರ್ಗೋವಾ ಕ್ರಿಕೆಟ್ ಕ್ಲಬ್ ನ ವಕ್ತಾರರು ಹೇಳಿದ್ದಾರೆ.

ರಾಜೇಂದ್ರ ಪ್ರಸಾದ್ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. 1999-2000ರ ಅವಧಿಯಲ್ಲಿ ಗೋವಾ ಪರ ರಣಜಿ ಟ್ರೋಫಿಯಲ್ಲಿ ಗೋಡ್ಗೆ ಅವರು ಆಡಿದ್ದರು. ನಂತರ ಸ್ಥಲೀಯ ಕ್ರಿಕೆಟ್ ನಲ್ಲಿ ನಿರತರಾಗಿದ್ದರು.

Story first published: Sunday, January 13, 2019, 21:21 [IST]
Other articles published on Jan 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+