ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ರಹಾನೆ 33ನೇ ಕ್ಯಾಪ್ಟನ್
ಧರ್ಮಶಾಲಾ, ಮಾರ್ಚ್ 26: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅನುಪಸ್ಥಿತಿಯನ್ನು ಅಜಿಂಕ್ಯರಹಾನೆ ಸಮರ್ಥವಾಗಿ ತುಂಬಿದ್ದಾರೆ. ಭಾರತೀಯ ಟೆಸ್ಟ್ ಇತಿಹಾಸದಲ್ಲಿ 33ನೇ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಪ್ರವಾಸಿ ಆಸ್ಟ್ರೇಲಿಯಾ ತಂಡ 300ರನ್ನಿಗೆ ಆಲೌಟ್ ಆಯಿತು. ಟೆಸ್ಟ್ ನಾಯಕರ ಪೂರ್ಣ ಪಟ್ಟಿ ಇಲ್ಲಿದೆ...
ಕರ್ನಲ್ ಸಿಕೆ ನಾಯ್ಡು ಅವರು ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕರಾಗಿ ತಂಡವನ್ನು ಮುನ್ನಡೆಸಿದರೆ, ವಿರಾಟ್ ಕೊಹ್ಲಿ 32ನೇ ಕ್ಯಾಪ್ಟನ್ ಆಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ಅತ್ಯಂತ ಯಶಸ್ವಿ ನಾಯಕರಾಗಿದ್ದು, 60 ಪಂದ್ಯಗಳಲ್ಲಿ 27 ಜಯದೊಂದಿಗೆ 2014ರಲ್ಲಿ ನಿವೃತ್ತಿ ಹೊಂದಿದರು
500 ಪ್ಲಸ್ ಟೆಸ್ಟ್ ಆಡಿರುವ ಭಾರತ ಇಲ್ಲಿ ತನಕ 32 ನಾಯಕರನ್ನು ಕಂಡಿತ್ತು. ರಹಾನೆ ಅವರು ಪೂರ್ಣ ಪ್ರಮಾಣದ ನಾಯಕರಾಗಿ ಕ್ಯಾಪ್ ಧರಿಸಿದರು. ಟೆಸ್ಟ್ ತಂಡದ ನಾಯಕರ ಪಟ್ಟಿ:

* Gulabrai Ramchand 1959-60 (5)
* Nari Contractor 1960-62 (12)
* Mansur Ali Khan 1962-75 (40)
* Chandu Borde 1967 (1)
* Ajit Wadekar 1971-74 (16)
* Srinivas Venkataraghavan 1974-79 (5)
* Sunil Gavaskar 1976-85 (47)
* Bishan Singh Bedi 1976-78 (22)
* GR Viswanath 1980 (2)
* Kapil Dev 1983-87 (34)
* Dilip Vengsarkar 1987-89 (10)
* Ravi Shastri 1988 (1)
* Kris Srikkanth 1989 (4)
* Mohammad Azharuddin 1990-99 (47)
* Sachin Tendulkar 1996-2000 (25)
* Sourav Ganguly 2000-05 (49)
* Rahul Dravid 2003-07 (25)
* Virender Sehwag 2005-12 (4)
* Anil Kumble 2007-08 (14)
* MS Dhoni 2008 to 2014 (60)
* Virat Kohli 2014- till date (15)
* ಅಜಿಂಕ್ಯ ರಹಾನೆ- 2017-
(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Rahane becomes India's 33rd Test captain
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications