For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆ ಬಗೆಗಿನ ಗೊಂದಲಗಳಿಗೆ ತೆರೆ ಬಿದ್ದ ಬೆನ್ನಲ್ಲೇ ಸ್ಪರ್ಧೆಗೆ 15 ಮಂದಿ ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಕಣದಲ್ಲಿರುವ ಎಲ್ಲಾ ತಂಡಗಳ ವಿವರ ಇಲ್ಲಿದೆ

By Mahesh

ನವದೆಹಲಿ, ಮೇ 08: ಐಸಿಸಿ ಹಾಗೂ ಬಿಸಿಸಿಐ ನಡುವಿನ ತಿಕ್ಕಾಟಕ್ಕೆ ಒಂದು ಹಂತದ ಬ್ರೇಕ್ ಬಿದ್ದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆ ಬಗೆಗಿನ ಗೊಂದಲಗಳಿಗೆ ತೆರೆ ಬಿದ್ದ ಬೆನ್ನಲ್ಲೇ ಸ್ಪರ್ಧೆಗೆ 15 ಮಂದಿ ಸದಸ್ಯರ ಟೀಂ ಇಂಡಿಯಾವನ್ನುಸೋಮವಾರ(ಮೇ 08) ದಂದು ಬಿಸಿಸಿಐ ಪ್ರಕಟಿಸಿದೆ. ಸ್ಪರ್ಧಾಕಣದಲ್ಲಿರುವ ಎಲ್ಲಾ 8 ತಂಡಗಳ ವಿವರ ಇಲ್ಲಿದೆ.

ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ನಡೆಯಲಿವೆ.[ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಟೀಂ ಇಂಡಿಯಾ ಪ್ರಕಟ]

ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.

ಎರಡು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳಿವೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ. ಚಾಂಪಿಯನ್ಸ್ ಟ್ರೋಫಿ ಜೂನ್ 1 (ಗುರುವಾರ) ದಿ ಓವಲ್ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಸೆಣಸಲಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

Steve Smith (captain), David Warner (vice-captain), Pat Cummins, Aaron Finch, John Hastings, Josh Hazlewood, Travis Head, Moises Henriques, Chris Lynn, Glenn Maxwell, James Pattinson, Mitchell Starc, Marcus Stoinis, Matthew Wade (wicketkeeper), Adam Zampa. In picture - Smith.

ಬಾಂಗ್ಲಾದೇಶ

ಬಾಂಗ್ಲಾದೇಶ

Mashrafe Mortaza (captain), Tamim Iqbal, Soumya Sarkar, Imrul Kayes, Mushfiqur Rahim (wicketkeeper), Shakib Al Hasan, Mahmudullah, Sabbir Rahman, Mosaddek Hossain, Mehedi Hasan, Sunzamul Islam, Mustafizur Rahman, Taskin Ahmed, Rubel Hossain, Shafiul Islam. In picture- Mortaza.

ಇಂಗ್ಲೆಂಡ್

ಇಂಗ್ಲೆಂಡ್

Eoin Morgan (captain), Moeen Ali, Jonny Bairstow, Jake Ball, Sam Billings, Jos Buttler, Alex Hales, Liam Plunkett, Adil Rashid, Joe Root, Jason Roy, Ben Stokes, David Willey, Chris Woakes, Mark Wood. In picture - Morgan.

ನ್ಯೂಜಿಲೆಂಡ್

ನ್ಯೂಜಿಲೆಂಡ್

Kane Williamson (captain), Corey Anderson, Trent Boult, Neil Broom, Colin de Grandhomme, Martin Guptill, Tom Latham, Mitchell McClenaghan, Adam Milne, Jimmy Neesham, Jeetan Patel, Luke Ronchi, Mitchell Santner, Tim Southee, Ross Taylor. In picture - Williamson.

ಭಾರತ

ಭಾರತ

Virat Kohli (captain), Rohit Sharma, Ajinkya Rahane, Shikhar Dhawan, Kedar Jadhav, Yuvraj Singh, Manish Pandey, Mahendra Singh Dhoni (wicketkeeper), Hardik Pandya, Ravindra Jadeja, Ravichandran Ashwin, Umesh Yadav, Mohammed Shami, Bhuvneshwar Kumar, Jasprit Bumrah. In picture - Kohli.

ಪಾಕಿಸ್ತಾನ

ಪಾಕಿಸ್ತಾನ

Sarfraz Ahmed (captain and wicketkeeper), Azhar Ali, Ahmed Shehzad, Mohammad Hafeez, Babar Azam, Shoaib Malik, Umar Akmal, Fakhar Zaman, Imad Wasim, Hasan Ali, Fahim Ashraf, Wahab Riaz, Mohammad Amir, Junaid Khan, Shadab Khan. In picture - Sarfraz.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ

AB de Villiers (captain), Hashim Amla, Quinton de Kock, Faf du Plessis, JP Duminy, David Miller, Chris Morris, Wayne Parnell, Andile Phehlukwayo, Kagiso Rabada, Imran Tahir, Dwaine Pretorius, Keshav Maharaj, Farhaan Behardien, Morne Morkel. In picture - De Villiers.

ಶ್ರೀಲಂಕಾ

ಶ್ರೀಲಂಕಾ

Angelo Mathews (captain), Upul Tharanga (vice-captain), Niroshan Dickwella, Kusal Perera, Kusal Mendis, Chamara Kapugedera, Asela Gunaratne, Dinesh Chandimal, Lasith Malinga, Suranga Lakmal, Nuwan Pradeep, Nuwan Kulasekera, Thisara Perera, Lakshan Sandakan and Seekkuge Prasanna. In picture - Mathews.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+