ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಮಿಳುನಾಡಿನಲ್ಲಿ ಟಿ20 ಹಬ್ಬ ಶುರು, ವೇಳಾಪಟ್ಟಿ ಇಲ್ಲಿ ನೋಡಿ

By Mahesh

ಚೆನ್ನೈ, ಆಗಸ್ಟ್ 26: ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಟಿ20 ಪ್ರೀಮಿಯರ್ ಲೀಗ್(ಟಿಎನ್ ಪಿಎಲ್) ಆರಂಭಗೊಂಡಿದೆ. ಆಗಸ್ಟ್ 24 ರಿಂದ ಸೆಪ್ಟೆಂಬರ್ 18ರ ತನಕ ನಡೆಯಲಿದೆ. ಮೊದಲ ಪಂದ್ಯದಲ್ಲೇ ಚೇಪಾಕ್ ಸೂಪರ್ ಗಿಲ್ಲಿಸ್ ವಿರುದ್ಧ ಅಲ್ಬರ್ಟ್ ಟುಟಿ ಪೇಟ್ರಿಯಾರ್ಟ್ಸ್ ತಂಡಕ್ಕೆ 45ರನ್ ಗಳ ಜಯ ಲಭಿಸಿದೆ.

ಈ ಬಾರಿಯ ಟಿಎನ್ ಪಿಎಲ್ ನಲ್ಲಿ 8 ತಂಡಗಳು, 31 ಪಂದ್ಯಗಳು(28 ಲೀಗ್ ಪಂದ್ಯಗಳು ಹಾಗೂ ಎರಡು ಸೆಮಿಫೈನಲ್ ಹಾಗೂ ಒಂದು ಫೈನಲ್) ನಡೆಯಲಿವೆ. ಚೆನ್ನೈ, ದಿಂಡಿಗಲ್(ನಾಥಮ್) ಹಾಗೂ ತಿರುನಲ್ವೇಲಿ ಮೂರು ಕಡೆ ಪಂದ್ಯಗಳು ನಡೆಯಲಿವೆ. ಚೆನ್ನೈನಲ್ಲಿ ಆರಂಭಿಕ ಪಂದ್ಯ, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. [ಸೆಪ್ಟೆಂಬರ್ 16ರಿಂದ ಕೆಪಿಎಲ್ 5ನೇ ಸೀಸನ್ ಶುರು]

ತಂಡಗಳು: ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್, ಚೇಪಾಕ್ ಸೂಪರ್ ಗಿಲ್ಲಿಸ್, ಲೈಕಾ ಕೋವೈ ಕಿಂಗ್ಸ್, ಮದುರೈ ಸೂಪರ್ ಜೈಂಟ್ಸ್, ರೂಬಿ ಕಾಂಚಿ ವಾರಿಯರ್ಸ್, ವಿಬಿ ತಿರುವಲ್ಲುರ್ ವೀರನ್, ದಿಂಡಿಗಲ್ ಡ್ರಾಗನ್ಸ್, ಕಾರೈಕುಡೀ ಕಾಲೈ. [ಕೆಪಿಎಲ್: ಸುದೀಪ್ ರಾಕ್ ಸ್ಟಾರ್ ಸೇರಿದ ಎನ್ ಸಿ ಅಯ್ಯಪ್ಪ]

ಸೆಮಿಫೈನಲ್: ನಂ. 1 ವಿರುದ್ಧ ನಂ. 4, ನಂ. 2 ವಿರುದ್ಧ ನಂ. 3

ಅಂಕಗಳು : ಗೆದ್ದರೆ 2; ಪಂದ್ಯ ರದ್ದು/ಟೈ-1

Full schedule of Tamil Nadu Premier League (TNPL) 2016

ವೇಳಾಪಟ್ಟಿ ಹೀಗಿದೆ:

* ಆಗಸ್ಟ್ 24 (ಬುಧವಾರ) 6.30 PM - ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ Vs ಚೇಪಾಕ್ ಸೂಪರ್ ಗಿಲ್ಲಿಸ್(ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಆಗಸ್ಟ್ 25 (ಗುರುವಾರ) 6.30 PM - ವಿಬಿ ತಿರುವಲ್ಲುರ್ ವೀರನ್ಸ್ Vs ಕಾರೈಕುಡಿ ಕಾಲೈ (NPR College, Dindigul)

* ಆಗಸ್ಟ್26 (ಶುಕ್ರವಾರ) 6.30 PM - ಲೈಕಾ ಕೋವೈ ಕಿಂಗ್ಸ್ Vs ರೂಬಿ ಕಾಂಚಿ ವಾರಿಯರ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಆಗಸ್ಟ್27 (ಶನಿವಾರ) 2.30 PM - ದಿಂಡಿಗಲ್ ಡ್ರಾಗನ್ಸ್ Vs ಮದುರೈ ಸೂಪರ್ ಜೈಂಟ್ಸ್ (ಎನ್ ಪಿಆರ್ ಕಾಲೇಜ್, ದಿಂಡಿಗಲ್ ಎನ್ ಪಿಆರ್ ಕಾಲೇಜ್, ದಿಂಡಿಗಲ್ )

* ಆಗಸ್ಟ್28 (ಭಾನುವಾರ) 2.30 PM - ಚೇಪಾಕ್ ಸೂಪರ್ ಗಿಲ್ಲಿಸ್ Vs ಕಾರೈಕುಡಿ ಕಾಲೈ (ಎನ್ ಪಿಆರ್ ಕಾಲೇಜ್, ದಿಂಡಿಗಲ್ ಎನ್ ಪಿಆರ್ ಕಾಲೇಜ್, ದಿಂಡಿಗಲ್ )

* ಆಗಸ್ಟ್29 (ಸೋಮವಾರ) 6.30 PM - ಮದುರೈ ಸೂಪರ್ ಜೈಂಟ್ಸ್ Vs ವಿಬಿ ತಿರುವಲ್ಲುರ್ ವೀರನ್ಸ್ (ಎನ್ ಪಿಆರ್ ಕಾಲೇಜ್, ದಿಂಡಿಗಲ್ ಎನ್ ಪಿಆರ್ ಕಾಲೇಜ್, ದಿಂಡಿಗಲ್ )

* ಆಗಸ್ಟ್30 (ಮಂಗಳವಾರ) 6.30 PM - ದಿಂಡಿಗಲ್ ಡ್ರಾಗನ್ಸ್ Vs ರೂಬಿ ಕಾಂಚಿ ವಾರಿಯರ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಆಗಸ್ಟ್31 (ಬುಧವಾರ) 6.30 PM - ಲೈಕಾ ಕೋವೈ ಕಿಂಗ್ಸ್ Vs ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 1 (ಗುರುವಾರ) 6.30 PM - ವಿಬಿ ತಿರುವಲ್ಲುರ್ ವೀರನ್ಸ್ Vs ದಿಂಡಿಗಲ್ ಡ್ರಾಗನ್ಸ್ (ಐಸಿಎಲ್ ಮೈದಾನ, ಚೆನ್ನೈ)

* ಸೆಪ್ಟೆಂಬರ್ 2 (ಶುಕ್ರವಾರ) 6.30 PM - ಲೈಕಾ ಕೋವೈ ಕಿಂಗ್ಸ್ Vs ಮದುರೈ ಸೂಪರ್ ಜೈಂಟ್ಸ್ (ಐಸಿಎಲ್ ಮೈದಾನ, ತಿರುನಲ್ವೇಲಿ ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 3 (ಶನಿವಾರ) 2.30 PM - ಕಾರೈಕುಡಿ ಕಾಲೈ Vs ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ (ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 4 (ಭಾನುವಾರ) 6.30 PM - ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ Vs ದಿಂಡಿಗಲ್ ಡ್ರಾಗನ್ಸ್ (ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 5 (ಸೋಮವಾರ) 2.30 PM - ರೂಬಿ ಕಾಂಚಿ ವಾರಿಯರ್ಸ್ Vs ವಿಬಿ ತಿರುವಲ್ಲುರ್ ವೀರನ್ಸ್ (ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 5 (ಸೋಮವಾರ) 6.30 PM - ಚೇಪಾಕ್ ಸೂಪರ್ ಗಿಲ್ಲಿಸ್ Vs ಲೈಕಾ ಕೋವೈ ಕಿಂಗ್ಸ್ (ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 6 (ಮಂಗಳವಾರ) 6.30 PM - ಕಾರೈಕುಡಿ ಕಾಲೈ Vs ಮದುರೈ ಸೂಪರ್ ಜೈಂಟ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 7 (ಬುಧವಾರ) 6.30 PM - ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ Vs ವಿಬಿ ತಿರುವಲ್ಲುರ್ ವೀರನ್ಸ್ (NPR College Ground, Dindigul)

* ಸೆಪ್ಟೆಂಬರ್ 8 (ಗುರುವಾರ) 6.30 PM - ಚೇಪಾಕ್ ಸೂಪರ್ ಗಿಲ್ಲಿಸ್ Vs ದಿಂಡಿಗಲ್ ಡ್ರಾಗನ್ಸ್ (ಎನ್ ಪಿಆರ್ ಕಾಲೇಜ್ ಮೈದಾನ, ದಿಂಡಿಗಲ್)

* ಸೆಪ್ಟೆಂಬರ್ 9 (ಶುಕ್ರವಾರ) 2.30 PM - ಮದುರೈ ಸೂಪರ್ ಜೈಂಟ್ಸ್ Vs ರೂಬಿ ಕಾಂಚಿ ವಾರಿಯರ್ಸ್ (ಎನ್ ಪಿಆರ್ ಕಾಲೇಜ್ ಮೈದಾನ, ದಿಂಡಿಗಲ್)

* ಸೆಪ್ಟೆಂಬರ್ 9 (ಶುಕ್ರವಾರ) 6.30 PM - ಕಾರೈಕುಡಿ ಕಾಲೈ Vs ಲೈಕಾ ಕೋವೈ ಕಿಂಗ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 10 (ಶನಿವಾರ) 2.30 PM - ಮದುರೈ ಸೂಪರ್ ಜೈಂಟ್ಸ್ Vs ಚೇಪಾಕ್ ಸೂಪರ್ ಗಿಲ್ಲಿಸ್ (ಎನ್ ಪಿಆರ್ ಕಾಲೇಜ್ ಮೈದಾನ, ದಿಂಡಿಗಲ್)

* ಸೆಪ್ಟೆಂಬರ್ 10 (ಶನಿವಾರ) 6.30 PM - ವಿಬಿ ತಿರುವಲ್ಲುರ್ ವೀರನ್ಸ್ Vs ಲೈಕಾ ಕೋವೈ ಕಿಂಗ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 11 (ಭಾನುವಾರ) 2.30 PM - ದಿಂಡಿಗಲ್ ಡ್ರಾಗನ್ಸ್ Vs ಕಾರೈಕುಡಿ ಕಾಲೈ (ಎನ್ ಪಿಆರ್ ಕಾಲೇಜ್ ಮೈದಾನ, ದಿಂಡಿಗಲ್)

* ಸೆಪ್ಟೆಂಬರ್ 11 (ಭಾನುವಾರ) 6.30 PM - ರೂಬಿ ಕಾಂಚಿ ವಾರಿಯರ್ಸ್ Vs ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ (ಎನ್ ಪಿಆರ್ ಕಾಲೇಜ್ ಮೈದಾನ, ದಿಂಡಿಗಲ್)

* ಸೆಪ್ಟೆಂಬರ್ 12 (ಸೋಮವಾರ) 6.30 PM - ಚೇಪಾಕ್ ಗಿಲ್ಲಿಸ್ Vs ವಿಬಿ ತಿರುವಲ್ಲುರ್ ವೀರನ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 13 (ಮಂಗಳವಾರ) 2.30 PM - ಲೈಕಾ ಕೋವೈ ಕಿಂಗ್ಸ್ Vs ದಿಂಡಿಗಲ್ ಡ್ರಾಗನ್ಸ್ (ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 13 (ಮಂಗಳವಾರ) 6.30 PM - ಆಲ್ಬರ್ಟ್ ಟುಟಿ ಪೇಟ್ರಿಯಾಟ್ಸ್ Vs ಮದುರೈ ಸೂಪರ್ ಜೈಂಟ್ಸ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 14 (ಬುಧವಾರ) 6.30 PM - ರೂಬಿ ಕಾಂಚಿ ವಾರಿಯರ್ಸ್ Vs ಕಾರೈಕುಡಿ ಕಾಲೈ (ಐಸಿಎಲ್ ಮೈದಾನ, ತಿರುನಲ್ವೇಲಿ )

* ಸೆಪ್ಟೆಂಬರ್ 15 (ಗುರುವಾರ) -ವಿರಾಮ ದಿನ

* ಸೆಪ್ಟೆಂಬರ್ 16 (ಶುಕ್ರವಾರ) 6.30 PM - ಸೆಮಿಫೈನಲ್ 1 (ಐಸಿಎಲ್ ಮೈದಾನ, ತಿರುನಲ್ವೇಲಿ)

* ಸೆಪ್ಟೆಂಬರ್ 17 (ಶನಿವಾರ) 6.30 PM - ಸೆಮಿಫೈನಲ್ 2 (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

* ಸೆಪ್ಟೆಂಬರ್ 18 (ಭಾನುವಾರ) 6.30 PM - ಫೈನಲ್ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X