Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೌತಮ್ ಗಂಭೀರ್ ಮನೆಗೆ ಮತ್ತೊಬ್ಬ ಕಿನ್ನರಿ ಎಂಟ್ರಿ!

ನವದೆಹಲಿ, ಜೂನ್ 22: ಟೀಂ ಇಂಡಿಯಾದ ಹಿರಿಯ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರು ಮತ್ತೊಮ್ಮೆ ಅಪ್ಪನಾಗಿ ಬಡ್ತಿ ಹೊಂದಿದ್ದಾರೆ.

ಗಂಭೀರ್ ಅವರ ಪತ್ನಿ ಗುರುವಾರದಂದು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಭೀರ್ ಈಗ ಎರಡು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ.

Gautam Gambhir, wife welcome another 'angel' in their family

35 ವರ್ಷ ವಯಸ್ಸಿನ ಕ್ರಿಕೆಟರ್ ಗಂಭೀರ್ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಗಂಭೀರ್ ಅವರ ದೊಡ್ಡ ಮಗುವಿನ ಮಡಿಲಲ್ಲಿ ಪುಟ್ಟ ಕಂದನನ್ನು ಇರಿಸಿರುವ ಚಿತ್ರವನ್ನು ಹಾಕಲಾಗಿದೆ.


ಗಂಭೀರ್ ಹಾಗೂ ನತಾಶಾ ಅವರು ಅಕ್ಟೋಬರ್ 2011ರಲ್ಲಿ ಮದುವೆಯಾದರು. ಮೊದಲ ಪುತ್ರಿ ಆಜೀನ್ ನಂತರ ಈಗ ಎರಡನೇ ಮಗುವನ್ನು ಪಡೆದಿದ್ದಾರೆ. ಗಂಭೀರ್ ಅವರಿಗೆ ಸಹ ಆಟಗಾರರಿಂದ ಶುಭ ಹಾರೈಕೆ ಸಿಕ್ಕಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+