Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ಸ್ ಟ್ರೋಫಿಗೆ ಕಳೆ ನೀಡಿದ ಗೂಗಲ್ ಡೂಡಲ್

ಚಾಂಪಿಯನ್ಸ್ ಟ್ರೋಫಿ ಈಗಾಗಲೇ ಆರಂಭವಾಗಿದ್ದು, ಎಲ್ಲೆಲ್ಲೂ ಅದರದ್ದೇ ಹವಾ ಶುರುವಾಗಿದೆ. ಇಂದಿನಿಂದ ಪಂದ್ಯಗಳು ಆರಂಭವಾಗಿದ್ದು, ಗೂಗಲ್ ಡೂಡಲ್ ಸಹ ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿಗೆ ಮತ್ತಷ್ಟು ಕಳೆ ನೀಡಿದೆ.
ಇಂಡು ಗೂಗಲ್ ಹೋಮ್ ಪೇಜ್ ಓಪನ್ ಮಾಡುವವರು ಮನಸ್ಸು ದಣಿಯುವವರೆಗೂ ಕ್ರಿಕೆಟ್ ಆಡಬಹುದು! ಸಿಕ್ಸ್ ಭಾರಿಸಬಹುದು!

ಕ್ರಿಕೆಟ್ ನಲ್ಲಿ ಆಸಕ್ತಿ ಇರುವವರು ಗೂಗಲ್ ಡೂಡಲ್ ಮೂಲಕ ಈ ದಿನವೆಲ್ಲ ಕ್ರಿಕೆಟ್ ಆಡಬಹುದು! ಹೆಚ್ಚು ಹೆಚ್ಚು ಸ್ಕೋರ್ ಗಳಿಸಿ ಖುಷಿ ಪಡಬಹುದು! ಟ್ಯಾಬ್ ಕ್ಲೋಸ್ ಮಾಡಿದರೂ ನಿಮ್ಮ ಸ್ಕೋರ್ ಗೂಗಲ್ ಡೂಡಲ್ ನಲ್ಲಿ ಸೇವ್ ಆಗಿರುತ್ತದೆ![]

Google doodle for champions trophy

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಇಂದಿನಿಂದ (ಜೂನ್ 1) ಆರಂಭವಾಗಿದ್ದು, ಇಂದು ಆತಿಥೇಯ ಇಂಗ್ಲೆಂಡ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಜೂನ್ 18 ರವೆರೆಗೂ ನಡೆಯಲಿರುವ ಪಂದ್ಯದಲ್ಲಿ ಜೂನ್ 4 ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಬರ್ಮಿಂಗ್ಹ್ಯಾಮ್ ನಲ್ಲಿ ಎದುರಿಸಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+