Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಹಾರ್ದಿಕ್ ಎಲ್ಲಾ ಸಂದರ್ಭಗಳಲ್ಲೂ ತನ್ನನ್ನು ತಾನು ಬೆಂಬಲಿಸುತ್ತಾರೆ'

Hardik Pandya always backs himself in every situation: Kieron Pollard

ದುಬೈ: ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಬಗ್ಗೆ ಮಾತನಾಡಿದ್ದಾರೆ. ಹಾರ್ದಿಕ್ ಎಲ್ಲಾ ಸಂದರ್ಭಗಳಲ್ಲೂ ತನ್ನನ್ನು ತಾನು ಬೆಂಬಲಿಸುತ್ತಾರೆ ಎಂದು ಪೊಲಾರ್ಡ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರನ್ನು ಚುರುಕಾದ ಒಬ್ಬ ಆಟಗಾರ ಎಂದು ಕರೆದಿರುವ ಕೀರನ್ ಪೊಲಾರ್ಡ್, ಕ್ರಿಕೆಟ್ ಮೈದಾನದಲ್ಲಿ ಪಾಂಡ್ಯ ಸಹೋದರರ ಜೊತೆಗಿನ ನನ್ನ ಸಂಬಂಧ ಪಾರದರ್ಶಕವಾದುದು ಎಂದು ಹೇಳಿದ್ದಾರೆ.

'ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಎಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೋ ಅಲ್ಲಿ ಚುರುಕಾದ ಕೃನಾಲ್ ಪಾಂಡ್ಯ ಇರುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಅವರಿಬ್ಬರ ನಡುವಿನ ನನ್ನ ಸಂಬಂಧ ಪಾರದರ್ಶನವಾಗಿದೆ' ಎಂದು ವೆಸ್ಟ್ ಇಂಡೀಸ್ ಆಲ್ ರೌಂಡರ್ ಪೊಲಾರ್ಡ್ ಹೇಳಿದ್ದಾರೆ.

ಈ ಬಾರಿಯೂ ಮುಂಬೈ ಇಂಡಿಯನ್ಸ್ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ (ನವೆಂಬರ್ 8) ನಡೆಯುವ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಅಥವಾ ಡೆಲ್ಲಿ ಇವೆರಡರಲ್ಲಿ ಗೆಲ್ಲುವ ತಂಡ ಮುಂಬೈ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಲಿದೆ.

Story first published: Sunday, November 8, 2020, 18:28 [IST]
Other articles published on Nov 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+