ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣುಕುಕ್ಕುತ್ತಿದೆ ಹಾರ್ದಿಕ್ ಪತ್ನಿ ನತಾಶಾರ ಬಿಕಿನಿ ಫೋಟೋ

ನವದೆಹಲಿ: ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು. ಸದ್ಯ ಮುಂಬೈಯಲ್ಲಿ ನೆಲೆಸಿರುವ ಸರ್ಬಿಯನ್ ಡ್ಯಾನ್ಸರ್ ಆಗಿರುವ ಸ್ಟ್ಯಾಂಕೋವಿಕ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಳಿಗಾಗಿ ಆಗೀಗ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.
ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನತಾಶಾ ಸ್ಟ್ಯಾಂಕೋವಿಕ್ ಇತ್ತೀಚೆಗೆ ಚಿತ್ರವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ನತಾಶಾ ಬಿಕಿನಿಯಲ್ಲಿರುವ ಈ ಫೋಟೋ ಗ್ಲಾಮರಸ್ ಆಗಿದೆ. ಅಭಿಮಾನಿಗಳನ್ನು ಸೆಳೆಯುತ್ತಿದೆ. ಚಿತ್ರದ ಜೊತೆಗೆ ಸ್ಟ್ಯಾಂಕೋವಿಕ್, 'ಗುಡ್ ಟೈಮ್ಸ್ ಆ್ಯಂಡ್ ಟ್ಯಾನ್ ಲೈನ್ಸ್' ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಪಾಂಡ್ಯ ಪದಗಳ ಮೂಲಕ ಪ್ರತಿಕ್ರಿಯೆ ನೀಡಿಲ್ಲ, ಬದಲಿಗೆ ಬೆಂಕಿ ಮತ್ತು ಹೃದಯ ಇಮೋಜಿ ಹಾಕಿಕೊಂಡಿದ್ದಾರೆ. ಇದರರ್ಥ 'ಬೆಂಕಿಯಂತೆ ಬಿಸಿಯೇರಿಸುತ್ತಿದೆ, ಹೃದಯ ತಾಗುತ್ತಿದೆ' ಎಂದಿರಬೇಕೇನೋ ಅವರನ್ನೇ ಕೇಳಬೇಕು.

ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆವೃತ್ತಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿರುವುದರಿಂದ ಸದ್ಯ ಪಾಂಡ್ಯ ಬಿಡುವಿನಲ್ಲಿದ್ದಾರೆ. ಮುಂಬರಲಿರುವ ಇಂಗ್ಲೆಂಡ್ ಪ್ರವಾಸ ಸರಣಿಗೂ ಪಾಂಡ್ಯ ತಂಡದಲ್ಲಿ ಹೆಸರಿಸಲ್ಪಟ್ಟಿಲ್ಲ. ಆದರೆ ಮುಂದಿನ ಶ್ರೀಲಂಕಾ ಪ್ರವಾಸ ಸರಣಿಯಲ್ಲಿ ಪಾಂಡ್ಯ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications