Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶತಕ ವಂಚಿತ ಹಾರ್ದಿಕ್ ಅಬ್ಬರಕ್ಕೆ ಬಹುಪರಾಕ್ ಹೇಳಿದ ಟ್ವಿಟ್ಟಿಗರು

Hardik Pandya thrills with stunning counter-attack: Twitterati hail his breezy 95-ball 93

ಕೇಪ್ ಟೌನ್, ಜನವರಿ 06: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಫಲಿತಾಂಶ ಏನೇ ಆಗಲಿ, ಹಾರ್ದಿಕ್ ಪಾಂಡ್ಯ ಪಾಲಿಗೆ ಅವಸ್ಮರಣೀಯವಾಗಿದೆ. ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ನಲ್ಲಿ ಹಾರ್ದಿಕ್ ಭಾರತದ ಪಾಲಿಗೆ ಆಪದ್ಬಾಂಧವ ಎನಿಸಿಕೊಂಡಿದ್ದಾರೆ.

ಸ್ಕೋರ್ ಕಾರ್ಡ್

ಭಾನುವಾರ ಈ ಸಮಯದ ತನಕ ಮಳೆಯಿಂದ ಪಂದ್ಯ ಆರಂಭವಾಗಿಲ್ಲ. ಶನಿವಾರದಂದು ಹಾರ್ದಿಕ್ ಪಾಂಡ್ಯ ತೋರಿದ ಬ್ಯಾಟಿಂಗ್ ಪ್ರದರ್ಶನದ ಮುಖ್ಯಾಂಶವನ್ನು ಕ್ರಿಕೆಟ್ ಅಭಿಮಾನಿಗಳು ಮೆಲುಕು ಹಾಕುತ್ತಿದ್ದರೆ ಆದರಲ್ಲಿ ಅಚ್ಚರಿ ಏನಿಲ್ಲ.

ಸರಿ ಸುಮಾರು 98 ಸ್ಟ್ರೈಕ್ ರೇಟ್ ನಂತೆ 14 ಬೌಂಡರಿ ಜತೆಗೆ 93ರನ್ ಗಳಿಸಿ ಶತಕ ವಂಚಿತನಾದ ಹಾರ್ದಿಕ್ ಪಾಂಡ್ಯ ಅವರು ಭಾರತವು ಗೌರವಯುತ ಮೊತ್ತ ಗಳಿಸಲು ನೆರವಾದರು. 150ರನ್ ಸ್ಕೋರಿನೊಳಗೆ ಭಾರತದ ಇನ್ನಿಂಗ್ಸ್ ಅಂತ್ಯಗಾಣಿಸುವ ಕನಸು ಕಂಡಿದ್ದ ದಕ್ಷಿಣ ಆಫ್ರಿಕಾಕ್ಕೆ ಆಘಾತವಾಯಿತು. ಭಾರತದ ಸ್ಕೋರ್ 199 ರನ್ ಇದ್ದಾಗ ಹಾರ್ದಿಕ್ ಔಟಾದರು. ಇದಾದ ಬಳಿಕ 10ರನ್ ಮಾತ್ರ ಸೇರಿಸಲು ಸಾಧ್ಯವಾಯಿತು.

Story first published: Sunday, January 7, 2018, 18:42 [IST]
Other articles published on Jan 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+