Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ : ಟಾಪ್ 10 ರನ್ ಗಳಿಕೆ ವೀರರಲ್ಲಿ ರೈನಾ ನಂ.1

ಬೆಂಗಳೂರು, ಏಪ್ರಿಲ್ 26: ಬ್ಯಾಟ್ಸ್ ಮನ್ ಗಳ ನೆಚ್ಚಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಈಗ 10ನೇ ವರ್ಷದ ಸಂಭ್ರಮದಲ್ಲಿದೆ. ಟಾಪ್ 10 ರನ್ ಗಳಿಕೆ ವೀರರಲ್ಲಿ ಸುರೇಶ್ ರೈನಾ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ.[ಐಪಿಎಲ್: ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಕುಂಬ್ಳೆಗೆ ಸ್ಥಾನ]

2008ರಿಂದ ಇಲ್ಲಿ ತನಕದ ಟಾಪ್ ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳೇ ಅಧಿಕವಾಗಿದ್ದಾರೆ. ಅದರೆ, ಸಿಕ್ಕ ಅವಕಾಶ ಬಳಸಿಕೊಂಡು ತ್ವರಿತಗತಿಯಲ್ಲಿ ರನ್ ಪೇರಿಸುವ ಕಲೆ ಕೆಲವರಿಗೆ ಮಾತ್ರ ಒಲಿದಿದೆ.[ಐಪಿಎಲ್ : ಟಾಪ್ 10 ವೈಯಕ್ತಿಕ ಸ್ಕೋರರ್, ಗೇಲ್ ನಿಂದ ಸೈಮಂಡ್ ತನಕ]

ಟಾಪ್ 10 ಆಟಗಾರರ ಪಟ್ಟಿಯಲ್ಲಿ ಭಾರತೀಯರಿಗೆ 7 ಮಂದಿ ಹಾಗೂ ವಿದೇಶಿಯರು 3 ಬ್ಯಾಟ್ಸ್ ಮನ್ ಇದ್ದಾರೆ:

IPL turns 10: Here are the 10 leading run scorers in the history of IPL
ಆಟಗಾರ ತಂಡ/ತಂಡಗಳು ರನ್ ಪಂದ್ಯಗಳು ಶತಕ
ಅರ್ಧಶತಕ
ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್,
ಗುಜರಾತ್ ಲಯನ್ಸ್
4373 154 1 30
ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು
4264 143 4 28
ರೋಹಿತ್ ಶರ್ಮ ಡೆಕ್ಕನ್ ಚಾರ್ಜಸ್, ಮುಂಬೈ ಇಂಡಿಯನ್ಸ್ 3986 150
1 30
ಗೌತಮ್ ಗಂಭೀರ್ ಡೆಲ್ಲಿ ಡೇರ್ ಡೆವಿಲ್ಸ್ , ಕೆಕೆಆರ್ 3877 139 0 33
ಡೇವಿಡ್ ವಾರ್ನರ್ ಡೆಲ್ಲಿ ಡೇರ್ ಡೆವಿಲ್ಸ್, ಸನ್ ರೈಸರ್ಸ್ ಹೈದರಾಬಾದ್ 3655 107 2 34
ರಾಬಿನ್ ಉತ್ತಪ್ಪ ಕೆಕೆಆರ್, ಎಂಐ, ಪುಣೆ ವಾರಿಯರ್ಸ್, ಆರ್ ಸಿಬಿ 3575 142 0 19
ಕ್ರಿಸ್ ಗೇಲ್ ಕೆಕೆಆರ್, ಆರ್ ಸಿಬಿ 3570 97 5 21
ಎಬಿ ಡಿ ವಿಲಿಯರ್ಸ್
ಆರ್ ಸಿಬಿ, ಡಿಡಿ 3402 124 3 22
ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್
3400 150 0 17
ಶಿಖರ್ ಧವನ್
ಸನ್ ರೈಸರ್ಸ್ ಹೈದರಾಬಾದ್,ಡಿಸಿ, ಡಿಡಿ, ಎಂಐ
3317 120 0 26

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+