Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರವಿಶಾಸ್ತ್ರಿಗೆ ಮೂರು ತಿಂಗಳಿಗೆ 1.20 ಕೋಟಿ ಸಂಭಾವನೆ!

ಬೆಂಗಳೂರು, ಅಕ್ಟೋಬರ್ 05: ಟೀಂ ಇಂಡಿಯಾದ ಮುಖ್ಯ ಕೋಚ್‌ ರವಿಶಾಸ್ತ್ರಿ ಅವರು ಕೋಚ್ ಆದ ಬಳಿಕ ಮೊದಲ ಮೂರು ತಿಂಗಳಿಗೆ ಪಡೆದ ಸಂಭಾವನೆ ಮೊತ್ತ ಕೇಳಿದರೆ ಹುಬ್ಬೇರುತ್ತದೆ. ಸರಿ ಸುಮಾರು 1.20 ಕೋಟಿ ರುಗೂ ಅಧಿಕ ಮೊತ್ತ ಶಾಸ್ತ್ರಿ ಅವರಿಗೆ ಸಂದಾಯವಾಗಿದೆ.

2017ರ ಜುಲೈ ತಿಂಗಳಿನಲ್ಲಿ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಆಗಿ ಶಾಸ್ತ್ರಿ ಆಯ್ಕೆಯಾದರು. ಜುಲೈ 18 ನಿಂದ ಅಕ್ಟೋಬರ್‌ 18 ರವರೆಗಿನ ಅವಧಿಗೆ 1,20,87,187 ರೂ. ಸಂಭಾವನೆ ಪಾವತಿಸಿರುವುದಾಗಿ ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಹೇಳಿದೆ.

How much BCCI paid to MS Dhoni, Coach Ravi Shastri

ಭಾರತದ ಹೊರಗಡೆ ನಡೆದ ಅಂತರಾಷ್ಟ್ರೀಯ ಪಂದ್ಯಾವಳಿಗಳ ಒಟ್ಟು ಆದಾಯ ರೂಪವಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ರೂ. 57,88,373 (ರೂ 57.88 ಲಕ್ಷ) ಹಣವನ್ನು ಪಡೆದುಕೊಂಡಿದ್ದಾರೆ. ರಣಜಿ ಟ್ರೋಫಿ ಹಾಗೂ ವಿಜಯ್‌ ಹಜಾರೆ ಟ್ರೋಫಿಯ ಶುಲ್ಕವನ್ನು ಮರು ಪಾವತಿಸುವುದಾಗಿ ತಿಳಿಸಿದ್ದು, ದೇಶಿ ಕ್ರಿಕೆಟ್ ಸಂಸ್ಥೆಗೆ ಶುಭ ಸುದ್ದಿ ನೀಡಿದ್ದಂತಾಗಿದೆ. ಸರಿ ಸುಮಾರು 69,35,141 ರೂ ಮತ್ತು 56,79,641 ರೂ ಪಾವತಿಸಲಾಗುತ್ತದೆ. (ಪಿಟಿಐ)

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+