For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ : ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಗೆ ಜಯ

ಬೆಂಗಳೂರು, ಸೆಪ್ಟಂಬರ್ 02 : ಶುಕ್ರವಾರ ಆರಂಭವಾದ ಆರನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಶುಭಾರಂಭ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 127 ಪೇರಿಸಿತು. ಬಳಿಕ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಹುಬ್ಬಳ್ಳಿ 6 ವಿಕೆಟ್‌ಗಳಿಂದ ಗೆಲುವಿನ ನಗೆ ಬೀರಿತು.

Hubli Tigers to a 6 wicket win over Belagavi Panthers as the 6th edition KPL

ಸ್ಕೋರು ವಿವರ
ಬೆಳಗಾವಿ ಪ್ಯಾಂಥರ್ಸ್: 20 ಓವರ್‌ಗಳಲ್ಲಿ 8ಕ್ಕೆ 127. ಮೀರ್ ಕೌನೇನ್ ಅಬ್ಬಾಸ್‌ 15, ಕೆ.ಎನ್.ಭರತ್‌ 20, ಸ್ಟುವರ್ಟ್ ಬಿನ್ನಿ 17, ಸುನಿಲ್ ಕುಮಾರ್ ಜೈನ್‌ 39; ವಿನಯ್ ಕುಮಾರ್ 19ಕ್ಕೆ2, ಅಭಿಷೇಕ್ ಸಕುಜಾ 11ಕ್ಕೆ2, ರಿತೇಶ್ ಭಟ್ಕಳ 12ಕ್ಕೆ2.

ಹುಬ್ಬಳ್ಳಿ ಟೈಗರ್ಸ್: 17.5 ಓವರ್ ಗಳಲ್ಲಿ 4ಕ್ಕೆ 128. ಕೆ. ಸಿದ್ಧಾರ್ಥ್ 61, ವಿನಯ್ ಕುಮಾರ್ 22, ಸ್ಟುವರ್ಟ್ ಬಿನ್ನಿ 25ಕ್ಕೆ2.
ಫಲಿತಾಂಶ: ಹುಬ್ಬಳ್ಳಿಗೆ 6 ವಿಕೆಟ್ ಗಳ ಜಯ. ಕೆ. ಸಿದ್ಧಾರ್ಥ್ ಗೆ ಪಂದ್ಯ ಪುರುಷ ಪ್ರಶಸ್ತಿ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+