ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಪಾಕಿಸ್ತಾನ
ನಾಯಕ: ಶರ್ಫರಾಜ್ ಅಹ್ಮದ್
ಕೋಚ್: Grant Bradburn
ಚಾಂಪಿಯನ್‌ಷಿಪ್‌
1992
ರನ್ನರ್‌ ಅಪ್‌
1999

ಪಾಕಿಸ್ತಾನ - ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019

ಸರ್ಫರಾಝ್‌ ಅಹ್ಮದ್‌ ಸಾರಥ್ಯದ ಪಾಕಿಸ್ತಾನ ಕ್ರಿಕೆಟ್‌ ತಂಡ ಇಂಗ್ಲೆಂಡ್‌ನಲ್ಲಿ ನಡೆದ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ಪಾಕಿಸ್ತಾನ ತಂಡ ವಿಶ್ವಕಪ್‌ಗೆ ತನ್ನ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತಂಡದ ಎಲ್ಲಾ ಆಟಗಾರರು ಪ್ರಸಕ್ತ ಇಂಗ್ಲೆಂಡ್‌ ವಿರುದ್ಧದ ಸರಣಿ ಮೂಲಕ ಅಲ್ಲಿನ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ತಂಡದ 2019ರ ವಿಶ್ವಕಪ್‌ ಸುದ್ದಿಗಳು ಇಲ್ಲಿವೆ.

ICC ODI Rankings - ಪಾಕಿಸ್ತಾನ

Team Rankings
Pos
4
Rating : 109
Points : 3,922
Batting Rankings
Pos Player Rating
1 >ಬಾದರ್ ಆಜಮ್ ಬಾದರ್ ಆಜಮ್ 824
13 >ಫಖರ್ ಜಮಾನ್ ಫಖರ್ ಜಮಾನ್ 682
17 >Imam-ul-Haq Imam-ul-Haq 672
Bowling Rankings
Pos Player Rating
7 >ಶಾಹೀನ್ ಅಫ್ರಿದಿ ಶಾಹೀನ್ ಅಫ್ರಿದಿ 650
23 >ಹ್ಯಾರಿಸ್ ರೌಫ್ ಹ್ಯಾರಿಸ್ ರೌಫ್ 563
44 >Mohammad Wasim Mohammad Wasim 505
ಅಂಕಗಳು
ತಂಡಗಳು M W L Pts
ಭಾರತ 9 7 1 15
ಆಸ್ಟ್ರೇಲಿಯಾ 9 7 2 14
ಇಂಗ್ಲೆಂಡ್ 9 6 3 12
ನ್ಯೂಜಿಲೆಂಡ್ 9 5 3 11
ಪಾಕಿಸ್ತಾನ 9 5 3 11
ಶ್ರೀಲಂಕಾ 9 3 4 8
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X