
ಮೊದಲ ಸ್ಥಾನದಲ್ಲಿ ವಿಲಿಯಮ್ಸನ್
ಭಾರತದ ಚೇತೇಶ್ವರ ಪೂಜಾರ 5ನೇ ಸ್ಥಾನದಿಂದ 6ಕ್ಕೆ ಜಿಗಿದಿದ್ದರೆ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕ್ರಮವಾಗಿ 13 ಮತ್ತು 18ನೇ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ಅಗ್ರಸ್ಥಾನದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಇದ್ದಾರೆ. ತಂಡಗಳಲ್ಲಿ 1. ನ್ಯೂಜಿಲೆಂಡ್, 2. ಭಾರತ, 3. ಆಸ್ಟ್ರೇಲಿಯಾ, 4. ಇಂಗ್ಲೆಂಡ್, 5. ದಕ್ಷಿಣ ಆಫ್ರಿಕಾ ತಂಡಗಳಿವೆ.

ಬ್ಯಾಟಿಂಗ್ ರ್‍ಯಾಂಕಿಂಗ್
1. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್, 919 ರೇಟಿಂಗ್ ಪಾಯಿಂಟ್ಸ್), 2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 891), 3. ಮಾರ್ನಸ್ ಲ್ಯಬುಶೇನ್ (ಆಸ್ಟ್ರೇಲಿಯಾ, 878), 4. ವಿರಾಟ್ ಕೊಹ್ಲಿ (ಭಾರತ), 5. ಜೋ ರೂಟ್ (ಇಂಗ್ಲೆಂಡ್), 6. ಚೇತೇಶ್ವರ್ ಪೂಜಾರ (ಭಾರತ), 7. ಬಾಬರ್ ಅಝಾಮ್ (ಪಾಕಿಸ್ತಾನ), 8. ಅಜಿಂಕ್ಯ ರಹಾನೆ (ಭಾರತ), 9. ಹೆನ್ರಿ ನಿಕೋಲ್ಸ್ (ನ್ಯೂಜಿಲೆಂಡ್), 10. ಬೆನ್ ಸ್ಟೋಕ್ಸ್ (ಇಂಗ್ಲೆಂಡ್).

ಬೌಲಿಂಗ್ ಶ್ರೇಯಾಂಕ
1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ, 908), 2. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್, 839), 3. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್, 825), 4. ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ), 5. ಟಿಮ್ ಸೌಥೀ (ನ್ಯೂಜಿಲೆಂಡ್), 6. ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್), 7. ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), 8. ರವಿಚಂದ್ರನ್ ಅಶ್ವಿನ್ (ಭಾರತ), 9. ಜಸ್‌ಪ್ರೀತ್ ಬೂಮ್ರಾ (ಭಾರತ), 10. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್).

ಆಲ್ ರೌಂಡರ್‌ಗಳ ಪಟ್ಟಿ
1. ಬೆನ್ ಸ್ಟೋಕ್ಸ್ (ಇಂಗ್ಲೆಂಡ್, 427), 2. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್, 123), 3. ರವೀಂದ್ರ ಜಡೇಜಾ (ಭಾರತ, 419), 4. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), 5. ಕೈಲ್ ಜೇಮಿಸನ್ (ನ್ಯೂಜಿಲೆಂಡ್), 6. ರವಿಚಂದ್ರನ್ ಅಶ್ವಿನ್ (ಭಾರತ), 7. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 8. ಕಾಲಿನ್ ಡೆ ಗ್ರ್ಯಾಂಡ್‌ಹೋಮ್ (ನ್ಯೂಜಿಲೆಂಡ್), 9. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 10. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ).


Click it and Unblock the Notifications












