Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2017 ವೇಳಾಪಟ್ಟಿ

ದುಬೈ, ಮಾರ್ಚ್. 08 : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ವಿಶ್ವ ಮಹಿಳೆಯರ ದಿನದಂದು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2017 ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಒಟ್ಟು 28 ಪಂದ್ಯಗಳು, ಜೂನ್ 24 ರಿಂದ ಜುಲೈ 23ರವರಗೆ ಪಾಕಿಸ್ತಾನ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಈ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ.[2017 ವಿಶ್ವಕಪ್ ಗೆ ಅರ್ಹತೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ]

ICC Women's World Cup: India to face hosts England in opener on June 24

ಜೂನ್ 24ರಂದು ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಡರ್ಬಿಯಲ್ಲಿ ಸೆಣಸಲಿವೆ. ಭಾರತ ಡರ್ಬಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದ್ದು ಜುಲೈ 2ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಜೂನ್ 29ರಂದು ವೆಸ್ಟ್ ಇಂಡೀಸ್, ಜುಲೈ 5 ಇಂಗ್ಲೆಂಡ್, ಜುಲೈ 8 ದಕ್ಷಿಣ ಆಫ್ರಿಕಾ, ಜುಲೈ 12 ಆಸ್ಟ್ರೇಲಿಯಾ, ಜುಲೈ 15ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ಮಹಿಳಾ ತಂಡ ಆಡಲಿದೆ.

ಬ್ರಿಸ್ಟಲ್ ನಲ್ಲಿ ಜುಲೈ 18ರಂದು ಮೊದಲ ಸೆಮಿಫೈನಲ್ ನಡೆದರೆ ಡರ್ಬಿಯಲ್ಲಿ ಜುಲೈ 20 ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಜುಲೈ 23 ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+