ಹೊಸ ಡ್ರೆಸ್ ನಲ್ಲಿ ಟೀಂ ಇಂಡಿಯಾ ಮಿಂಚಿಂಗ್
ಬೆಂಗಳೂರು, ಮಾರ್ಚ್ 10: ಐಸಿಸಿ ವಿಶ್ವಕಪ್ 2015 ರ ನಂತರ ವಿಶ್ವ ಟ್ವೆಂಟಿ20 ಟೂರ್ನಿಗಾಗಿ ವಿಶೇಷ ವಿನ್ಯಾಸದ ದಿರಿಸುಗಳು ಟೀಂ ಇಂಡಿಯಾ ಆಟಗಾರರಿಗೆ ಲಭ್ಯವಾಗಿದೆ. ನೈಕ್ ಕಂಪನಿ ವಿನ್ಯಾಸಗೊಳಿಸಿರುವ ಈ ಹೊಸ ಟ್ರೆಂಡಿ ಜರ್ಸಿ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿ ಸಕತ್ ಪೋಸ್ ನೀಡಿದ್ದಾರೆ.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ
ವಿಶ್ವ ಟಿ20 ಟೂರ್ನಿ ಆಡುವ ಟೀಂ ಇಂಡಿಯಾದ ಪುರುಷ ಹಾಗೂ ಮಹಿಳಾ ತಂಡದ ಸದಸ್ಯರು ಹೊಸ ಡ್ರೆಸ್ ತೊಟ್ಟು ಸಂಭ್ರಮಿಸಿದ ಚಿತ್ರಗಳು ಇಲ್ಲಿವೆ.
ವಿಶ್ವಟಿ20ಗಾಗಿ ಬಳಸುವ ಟ್ರೆಂಡಿ ಜರ್ಸಿಗಳ ಚಿತ್ರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ (ಮಾರ್ಚ್ 03) ದಂದು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಪ್ರದರ್ಶಿಸಿತ್ತು. ಚೇಸ್ ಗ್ರೇಟ್ ನೆಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಹೊಸ ದಿರಿಸುಗಳನ್ನು ಅನಾವರಣಗೊಳಿಸಲಾಗಿತ್ತು.
ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ನೀಡಲಾಗಿತ್ತು, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಲಾಗಿತ್ತು. ಟೀಂ ಇಂಡಿಯಾದ ಪರಿಸರ ಕಾಳಜಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.
{photo-feature}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications