ಐಸಿಸಿ-ಬಿಸಿಸಿಐ ಜಟಾಪಟಿ, ಭಾರತ ಚಾಂಪಿಯನ್ಸ್ ಟ್ರೋಫಿಗೆ ಇಲ್ಲ?
ಮುಂಬೈ, ಏಪ್ರಿಲ್ 25: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡುವಿನ ಜಟಾಪಟಿ ತಾರಕಕ್ಕೇರಿದೆ.
ಆದಾಯ ಹಂಚಿಕೆ ವಿವಾದ ಮತ್ತೊಮ್ಮೆ ಉಲ್ಬಣವಾಗಿದ್ದು, ಇದರ ಪರಿಣಾಮ, ಟೀಂ ಇಂಡಿಯಾ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಡುವುದೇ ಅನುಮಾನವಾಗಿದೆ.[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]
ಐಸಿಸಿ ನೀಡಿದ್ದ ಹೆಚ್ಚುವರಿಯಾಗಿ 100 ಯುಎಸ್ ಡಾಲರ್ ಆಫರನ್ನು ಏಪ್ರಿಲ್ 25ರಂದು ಬಿಸಿಸಿಐ ತಿರಸ್ಕರಿಸಿದೆ.[ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಸೇಲ್ ಶುರು!]

Story first published: Wednesday, January 3, 2018, 10:04 [IST]
Other articles published on Jan 3, 2018
Read in English: India doubtful for Champions Trophy
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications