For Quick Alerts
ALLOW NOTIFICATIONS  
For Daily Alerts
 

ವೇಗಿ ಮೊಹಮ್ಮದ್ ಶಮಿಗೆ ಪಿತೃ ವಿಯೋಗ

ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರ ತಂದೆ ತೌಸಿಫ್ ಅಲಿ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಕಾನ್ಪುರದಲ್ಲಿ ತಂಡದ ಜತೆ ಇದ್ದ ಶಮಿ ಅವರು ತಕ್ಷಣವೇ ಅಮ್ರೊಹಾಗೆ ತೆರಳಿದ್ದಾರೆ.

By Mahesh

ಕಾನ್ಪುರ್, ಜನವರಿ 27: ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರ ತಂದೆ ತೌಸಿಫ್ ಅಲಿ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಕಾನ್ಪುರದಲ್ಲಿ ತಂಡದ ಜತೆ ಇದ್ದ ಶಮಿ ಅವರು ತಕ್ಷಣವೇ ಅಮ್ರೊಹಾಗೆ ತೆರಳಿದ್ದಾರೆ.

ಮೊಣಗಾಲಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರ ನಡೆದಿದ್ದ ಶಮಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದರು. ಕಾನ್ಪುರದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲುವುದನ್ನು ಕಂಡಿದ್ದ ಶಮಿಗೆ ತಡರಾತ್ರಿ ಈ ಕಹಿಸುದ್ದಿ ಸಿಕ್ಕಿದೆ.

India paceman Mohammed Shami's father passes away

ಜನವರಿ 5 ರಂದು ಆಸ್ಪತ್ರೆ ಸೇರಿದ್ದ ಶಮಿ ಅವರ ತಂದೆ ತೌಸಿಫ್ ಅವರಿಗೆ ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾಗಿದೆ. ಶುಕ್ರವಾರ ಬೆಳಗ್ಗೆ ಟೀಂ ಇಂಡಿಯಾದ ಉಳಿದ ಸದಸ್ಯರು ನಾಗ್ಪುರ್ ಗೆ ತೆರಳಿದ್ದು, ಜನವರಿ 29ರಂದು ಎರಡನೇ ಟಿ20 ಪಂದ್ಯವಾಡಲಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Read in English: Shami's father passes away
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+