Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಬಾಂಗ್ಲಾದೇಶ, 1ನೇ ಟೆಸ್ಟ್: ಮಯಾಂಕ್ ಅಗರ್ವಾಲ್ ದ್ವಿಶತಕ!

India vs Bangladesh, 1st Test, day 2 - Live Cricket Score

ಇಂದೋರ್‌, ನವೆಂಬರ್ 15: ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ಬಾಂಗ್ಲಾದೇಶ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಬಾಂಗ್ಲಾ ಅಲ್ಪ ಮೊತ್ತಕ್ಕೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು.

ಮೊದಲ ಇನ್ನಿಂಗ್ಸ್‌ ಆಡುತ್ತಿರುವ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 6, ಚೇತೇಶ್ವರ ಪೂಜಾರ 54, ವಿರಾಟ್ ಕೊಹ್ಲಿ 0, ಅಜಿಂಕ್ಯ ರಹಾನೆ 86, ಮಯಾಂಕ್ ಅಗರ್ವಾಲ್ 243, ರವೀಂದ್ರ ಜಡೇಜಾ 60 ರನ್‌ನೊಂದಿಗೆ ಶುಕ್ರವಾರ (ನವೆಂಬರ್ 15) ದಿನದಾಟದ ಅಂತ್ಯಕ್ಕೆ 114 ಓವರ್‌ಗೆ 6 ವಿಕೆಟ್ ಕಳೆದು 493 ರನ್ ಮಾಡಿತು.

ಮೊದಲ ಇನ್ನಿಂಗ್ಸ್‌ ಆಡಿದ ಬಾಂಗ್ಲಾ ತಂಡದಿಂದ ಶಾಡ್ಮನ್ ಇಸ್ಲಾಂ 6, ಇಮ್ರುಲ್ ಕಾಯಿಸ್ 6, ಮೊಮಿನುಲ್ ಹಕ್ 37, ಮೊಹಮ್ಮದ್ ಮಿಥುನ್ 13, ಮುಷ್ಫಿಕರ್ ರಹೀಮ್ 43, ಮಹಮದುಲ್ಲ 10, ಲಿಟನ್ ದಾಸ್ 21, ಅಬು ಜಾಯೆದ್ 7 ರನ್‌ಗೆ ವಿಕೆಟ್ ಒಪ್ಪಿಸಿದರು.

ಭಾರತ vs ಬಾಂಗ್ಲಾ, 1ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46119

58.3 ಓವರ್‌ಗೆ ಸರ್ವ ಪತನ ಕಂಡು 150 ರನ್ ಬಾರಿಸಿ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್‌ ಮುಗಿಸಿತು. ಇಶಾಂತ್ ಶರ್ಮಾ 2, ಉಮೇಶ್ ಯಾದವ್ 2, ಮೊಹಮ್ಮದ್ ಶಮಿ 3, ಆರ್‌ ಅಶ್ವಿನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.

ಬಾಂಗ್ಲಾದೇಶ ತಂಡ: ಇಮ್ರುಲ್ ಕಾಯೆಸ್, ಶಾಡ್ಮನ್ ಇಸ್ಲಾಂ, ಮೊಹಮ್ಮದ್ ಮಿಥುನ್, ಮೊಮಿನುಲ್ ಹಕ್ (ಸಿ), ಮುಶ್ಫಿಕುರ್ ರಹೀಮ್, ಮಹಮೂದುಲ್ಲಾ, ಲಿಟಾನ್ ದಾಸ್ (ವಿಕೆ), ಮೆಹೆದಿ ಹಸನ್, ತೈಜುಲ್ ಇಸ್ಲಾಂ, ಅಬು ಜಯೀದ್, ಎಬಾದತ್ ಹೊಸೈನ್.

Story first published: Saturday, November 16, 2019, 1:37 [IST]
Other articles published on Nov 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+