Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಬಾಂಗ್ಲಾ, ಡೇ-ನೈಟ್ ಟೆಸ್ಟ್, Live: ವಿರಾಟ್ ಕೊಹ್ಲಿ ಶತಕದ ಕೊಡುಗೆ

India vs Bangladesh, 2nd Test, day 2 - Live Cricket Score

ಕೋಲ್ಕತ್ತಾ, ನವೆಂಬರ್ 23: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸುಲಭ ಜಯ ಗಳಿಸಿದ್ದ ಟೀಮ್ ಇಂಡಿಯಾ, ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಹಾಗು ಐತಿಹಾಸಿಕ ಡೇ-ನೈಟ್‌ ಟೆಸ್ಟ್‌ನಲ್ಲೂ ಪಾರಮ್ಯ ಮುಂದುವರೆಸಿದೆ. ಚೇತೇಶ್ವರ್ ಪೂಜಾರ (55), ವಿರಾಟ್ ಕೊಹ್ಲಿ ಶತಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ರನ್ ಬಲ ತುಂಬಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ವಿರುದ್ಧ ಭಾರತದ ವೇಗಿಗಳು ಮಾರಕ ದಾಳಿ ನಡೆಸಿದ್ದರು. ಬಾಂಗ್ಲಾ ಕೇವಲ 30.3ನೇ ಓವರ್‌ಗೆ 106 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಈ ವೇಳೆ ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದರು. ಕೊಹ್ಲಿ ಪಡೆ ಮೊದಲ ಇನ್ನಿಂಗ್ಸ್‌ ಆಡುತ್ತಿದ್ದು, ಶುಕ್ರವಾರ (ನ. 22) ಮೊದಲ ದಿನವೇ (174 ರನ್) ಮುನ್ನಡೆಯಲ್ಲಿತ್ತು.

ಭಾರತ vs ಬಾಂಗ್ಲಾದೇಶ, ಡೇ-ನೈಟ್ ಟೆಸ್ಟ್, Live ಸ್ಕೋರ್‌ಕಾರ್ಡ್

1
46120

ಭಾರತ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (c), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.

ಬಾಂಗ್ಲಾ ಪ್ಲೇಯಿಂಗ್ XI: ಶಾಡ್ಮನ್ ಇಸ್ಲಾಂ, ಇಮ್ರುಲ್ ಕಾಯೆಸ್, ಮೊಮಿನುಲ್ ಹಕ್ (ಸಿ) ಮೊಹಮ್ಮದ್ ಮಿಥುನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಲಿಟಾನ್ ದಾಸ್ (ವಿಕೆ), ನಯೀಮ್ ಹಸನ್, ಅಬು ಜಯೀದ್, ಅಲ್-ಅಮೀನ್ ಹೊಸೈನ್, ಎಬಾದತ್ ಹುಸೈನ್.

Story first published: Saturday, November 23, 2019, 14:31 [IST]
Other articles published on Nov 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+