ಇಂಗ್ಲೆಂಡ್ ಮಣಿಸಿದ ಕೊಹ್ಲಿ ಪಡೆಗೆ ಅಭಿನಂದನೆಯ ಹೊಳೆ

ನ್ಯಾಟಿಂಗ್ ಹ್ಯಾಮ್, ಆಗಸ್ಟ್ 22: ಟ್ರೆಂಡ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ.
ಇಂಗ್ಲೆಂಡ್ ವಿರುದ್ಧ 203 ರನ್ ಗಳ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಪಡೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವಾರು ಗಣ್ಯರು, ಮಾಜಿ, ಹಾಲಿ ಕ್ರಿಕೆಟರ್ ಗಳು, ಕಾಮೆಂಟೆಟರ್ ಗಳು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ನೀಡಿದ್ದ 521 ರನ್ ಗಳ ಗುರಿ ಬೆನ್ನು ಹತ್ತಿದ ರೂಟ್ ಪಡೆ ಎರಡನೇ ಇನ್ನಿಂಗ್ಸ್ ನಲ್ಲಿ 317 ರನ್ ಗಳಿಸಿ ಸೋಲೋಪ್ಪಿಕೊಂಡಿದೆ.
ಇದೇ ಮೊದಲ ಬಾರಿಗೆ ಈ ಸರಣಿಯಲ್ಲಿ ಆಡಿದ ಜಸ್ಪ್ರೀತ್ ಬೂಮ್ರಾ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಿತ್ತು, ಇಂಗ್ಲೆಂಡ್ ಆಸೆಗೆ ತಣ್ಣಿರೆರಚಿದರು. ಇದಕ್ಕೂ ಮುನ್ನ ನಾಯಕ ಕೊಹ್ಲಿ ಶತಕ, ಮೊದಲ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ ಐದು ವಿಕೆಟ್, ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ 5 ಕ್ಯಾಚ್ ಪಡೆದುಕೊಂಡಿದ್ದು, ಪಂದ್ಯದ ಮುಖ್ಯಾಂಶಗಳಾಗಿವೆ.
ರಾಷ್ಟ್ರಪತಿ ರಮಾನಾಥ್ ಕೋವಿಂದ್ ರಿಂದ ಟ್ವೀಟ್.
ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್.
ಮೊಹಮ್ಮದ್ ಕೈಫ್
ಆಕಾಶ್ ಛೋಪ್ರಾ
ಇಂಡಿಯಾ ಟಿವಿ ಚೇರ್ಮನ್ ರಜತ್ ಶರ್ಮ
ಅಜಿಂಕ್ಯ ರಹಾನೆ
ಕಾಮೆಂಟೆಟರ್ ಹರ್ಷ ಭೋಗ್ಲೆ
ವೀರೇಂದ್ರ ಸೆಹ್ವಾಗ್ ರಿಂದ ಟ್ವೀಟ್
ವಿವಿಎಸ್ ಲಕ್ಷ್ಮಣ್
ಯೂಸುಫ್ ಪಠಾಣ್ ರಿಂದ ಟ್ವೀಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications