
ರೋಹಿತ್-ಕೆಎಲ್ ಆರಂಭಿಕರು ಎಂದಿದ್ದ ಕೊಹ್ಲಿ
ಈ ಪಂದ್ಯದ ಹಿಂದಿನ ದಿನ ವರ್ಚುವಲ್‌ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಾ ಭಾರತ ಆರಂಭಿಕ ಜೋಡಿಯ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಹಾಘೂ ಕೆಎಲ್ ರಾಹುಲ್ ಮೊದಲ ಆದ್ಯತೆಯ ಆರಂಭಿಕ ಜೋಡಿಯಾಗಿರುತ್ತಾರೆ ಎಂದಿದ್ದರು. ಶಿಖರ್ ಧವನ್ ಬ್ಯಾಕಪ್ ಆರಂಭಿಕನಾಗಿ ಇರಲಿದ್ದಾರೆ ಎಂದು ಕೊಹ್ಲಿ ಮಾಹಿತಿ ನೀಡಿದ್ದರು.

ಟೀಮ್ ಇಂಡಿಯಾ ಆಡುವ ಬಳಗ
ಕೆ.ಎಲ್. ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಆಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಾಹಲ್

ಇಂಗ್ಲೆಂಡ್ ಆಡುವ ಬಳಗ
ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಇಯೊನ್ ಮೋರ್ಗಾನ್ (ನಾಯಕ), ಬೆನ್ ಸ್ಟೋಕ್ಸ್, ಸ್ಯಾಮ್ ಕುರ್ರನ್, ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಮಾರ್ಕ್ ವುಡ್


Click it and Unblock the Notifications












