ಭಾರತ ವಿರುದ್ಧ 2 ಪಂದ್ಯಗಳಿಂದ ಉಪುಲ್ ತರಂಗ ಔಟ್
ಕ್ಯಾಂಡಿ, ಆಗಸ್ಟ್ 26 : ಭಾರತ ವಿರುದ್ಧ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ನಿರಂತರ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
ತಂಡದ ನಾಯಕ ಉಪುಲ್ ತರಂಗ ಅವರಿಗೆ ಭಾರತ ವಿರುದ್ಧದ ಮುಂದಿನ 2 ಏಕದು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. ಆಗಸ್ಟ್ 24 ರಂದುಪಲ್ಲೆಕೆಲೆ ಮೈದಾನದಲ್ಲಿ ಭಾರತದ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ನಾಯಕ ತರಂಗಗೆ ಐಸಿಸಿ 2 ಪಂದ್ಯ ನಿಷೇಧ ಹೇರಿದೆ.

ಭಾರತದ ವಿರುದ್ಧ ಮುಂದಿನ 2 ಪಂದ್ಯಗಳಿಗೆ ಶ್ರೀಲಂಕಾ ತಂಡವನ್ನು ಚಾಮರಾ ಕಪುಗೆದರಾ ಮುನ್ನಡೆಸಲಿದ್ದಾರೆ.
ಇದರೊಂದಿಗೆ ತಂಡಕ್ಕೆ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್, ಲಾಹಿರ್ ತಿರುಮಾನೆ ತಂಡಕ್ಕೆ ತಂಡಕ್ಕೆ ಸೇರಲಿದ್ದಾರೆ. ಇನ್ನು 5 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications