Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಿಂಬಾಬ್ವೆ ವಿರುದ್ಧದ ಪಂದ್ಯಗಳನ್ನು ಅಂಗೈನಲ್ಲಿ ನೋಡಿ

ನವದೆಹಲಿ, ಜು. 09: ಭಾರತ ಮತ್ತು ಜಿಂಬಾಬ್ವೆ ನಡುವೆ ಜುಲೈ 10 ರಿಂದ ಆರಂಭವಾಗಲಿರುವ ಕ್ರಿಕೆಟ್ ಸರಣಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕವೂ ಕಣ್ಣು ತುಂಬಿಕೊಳ್ಳಬಹುದು.

ಪಂದ್ಯಾವಳಿಯ ನೇರ ಪ್ರಸಾರದ ಹಕ್ಕು ಪಡೆದುಕೊಂಡಿರುವ ಟೆನ್ ಸ್ಫೋರ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ನೆಕ್ಸ್ ಜಿಟಿವಿ(nexGTv ) ಕ್ರಿಕೆಟ್ ಸ್ವಾದವನ್ನು ಅಂಗೈನಲ್ಲಿ ಇಡಲಿದೆ.[ಭಾರತದ ಜಿಂಬಾಬ್ವೆ ಕ್ರಿಕೆಟ್ ಟೂರ್ ಫುಲ್ ಗೈಡ್]

cricket

ಭಾರತ ಮತ್ತು ಜಿಂಬಾಬ್ವೆ ನಡುವೆ 3 ಏಕದಿನ ಮತ್ತು 2 ಟಿ-20 ಪಂದ್ಯಗಳು ನಡೆಯಲಿವೆ. ಹರಾರೆಯಲ್ಲಿ ನಡೆಯುವ ಪಂದ್ಯಕ್ಕೆ ಭಾರತ ತಂಡವನ್ನು ಅಂಜಿಕ್ಯ ರಹಾನೆ ಮುನ್ನಡೆಸಲಿದ್ದಾರೆ.

ಇಂಥ ಒಂದು ಹೊಸ ಸೇವೆಯನ್ನು ಜನರು ಖಂಡಿತವಾಗಿ ಇಷ್ಟಪಡುತ್ತಾರೆ ಎಂಬ ನಂಬಿಕೆ ನಮಗಿದೆ. ಒಳ್ಳೆಯ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಗ್ವಿವ್ ನಿರ್ದೇಶಕ ಜಿಡಿ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ 'ದಾದಾ'ಗೆ 43]

ಅನೇಕ ತಿಂಗಳುಗಳ ನಂತರ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ತಂಡವನ್ನು ಸೇರಿಕೊಂಡಿದ್ದಾರೆ. ನಾಯಕ ಎಂಎಸ್ ಧೋನಿ ಮತ್ತು ರನ್ ಸರದಾರ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಯುವ ಪಡೆ ಬಾಂಗ್ಲಾ ವಿರುದ್ಧದ ಸರಣಿ ಸೋಲನ್ನು ಮರೆತು ಕಣಕ್ಕಿಳಿಯಲಿದೆ ಅಂಜಿಕ್ಯ ರಹಾನೆ ತಿಳಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+