ರೈಸಿಂಗ್ ಪುಣೆಗೆ ಆಘಾತ, ಐಪಿಎಲ್ 10ನಿಂದ ಮಿಚೆಲ್ ಮಾರ್ಷ್ ಹೊರಕ್ಕೆ!
ನವದೆಹಲಿ, ಮಾರ್ಚ್. 14 : ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರು ಹತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹೊರನಡೆದಿದ್ದಾರೆ.
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಮಿಚೆಲ್ ಮಾರ್ಷ್ ಅವರನ್ನು ಭುಜ ಗಾಯದ ಸಮಸ್ಯೆ ಅವರನ್ನು ಕಾಡುತ್ತಿದೆ. ಇದೆ ಭುಜ ಗಾಯದ ಸಮಸ್ಯೆಯಿಂದ ಅವರು ಈ ಹಿಂದೆ ನಡೆದ 2006 ಮತ್ತು 2016 ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು.[ಐಪಿಎಲ್: ಪುಣೆ ತಂಡದ ನಾಯಕತ್ವದಿಂದ ಧೋನಿ ಔಟ್!]

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಬ್ಬ ಉತ್ತಮ ಆಲ್ ರೌಂಡರ್ ಆಟಗಾರನ ಅನುಪಸ್ಥತಿ ಪುಣೆ ತಂಡಕ್ಕೆ ಕಾಡಲಿದೆ. ಭುಜ ಗಾಯದಿಂದ ಬಳಲುತ್ತಿರುವ 25 ವರ್ಷದ ಮಾರ್ಷ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು.
ಕಳೆದ ಒಂಭತ್ತು ತಿಂಗಳಿನಿಂದ ಮಿಚೆಲ್ ಮಾರ್ಷ್ ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಆಡಿಲ್ಲವೆಂದು ಆಸ್ಟ್ರೇಲಿಯಾ ಕ್ರಿಕೆಟ್ ಮೂಲಗಳು ತಿಳಿಸಿವೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Mitchell Marsh set to miss IPL yet again
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications